ಗೋವಾ: ಪೆಟ್ರೋಲ್ ವ್ಯಾಟ್ ಶೇ. 6 ರಷ್ಟು ಇಳಿಕೆ 
ದೇಶ

ಗೋವಾ: ಪೆಟ್ರೋಲ್ ವ್ಯಾಟ್ ಶೇ. 6 ರಷ್ಟು ಇಳಿಕೆ

2017 ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜುಗೊಂಡಿರುವ ಗೋವಾ ಸರ್ಕಾರ, ಪೆಟ್ರೋಲ್ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್‌) ನ್ನು ಶೇ.6 ರಷ್ಟು ಇಳಿಕೆ ಮಾಡಿದೆ.

ಪಣಜಿ: 2017 ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜುಗೊಂಡಿರುವ ಗೋವಾ ಸರ್ಕಾರ, ಪೆಟ್ರೋಲ್ ಮೌಲ್ಯವರ್ಧಿತ ತೆರಿಗೆಯನ್ನು  (ವ್ಯಾಟ್‌) ನ್ನು ಶೇ.6 ರಷ್ಟು ಇಳಿಕೆ ಮಾಡಿದೆ. 
ಶೇ.15 ರಷ್ಟಿದ್ದ ವ್ಯಾಟ್ ನ್ನು ಶೇ.9 ಕ್ಕೆ ಇಳಿಕೆ ಮಾಡಲಾಗಿದ್ದು ಪೆಟ್ರೋಲ್ ದರ 60 ರೂಪಾಯಿಗಳಿಗೆ ಇಳಿದಿದೆ. ಕಳೆದ ನಾಲ್ಕು ವರೆ ವರ್ಷಗಳಲ್ಲಿ ಗೋವಾ ಸರ್ಕಾರ 4 ನೇ ಬಾರಿಗೆ  ವ್ಯಾಟ್ ನ್ನು ಇಳಿಕೆ ಮಾಡಿದೆ.  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪೆಟ್ರೋಲ್ ದರವನ್ನು ಕಡಿಮೆ ಮಾಡುವುದು ಬಿಜೆಪಿಯ ಪ್ರಣಾಳಿಕೆಯ ಭಾಗವಾಗಿತ್ತು. 2012 ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಪೆಟ್ರೋಲ್ ಮೇಲಿದ್ದ ವ್ಯಾಟ್ ನಲ್ಲಿ ಶೇ.22 ರಷ್ಟು ಇಳಿಕೆ ಮಾಡಿತ್ತು.
ಆದರೆ ಕಳೆದ ಎರಡು ವರ್ಷಗಳಲ್ಲಿ ವ್ಯಾಟ್ ನ್ನು ಏರಿಕೆ ಮಾಡಿದ್ದರ ಪರಿಣಾಮವಾಗಿ ವ್ಯಾಟ್ ದರ 2012 ಕ್ಕಿಂತ ಮೊದಲಿನಷ್ಟೇ ಆಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!