ಕೋಲ್ಕತಾ: ಕೋಲ್ಕತಾಗೆಒಡಿಶಾದ ಭುವನೇಶ್ವರದಲ್ಲಿರುವನಂದನ್ ಕಾನನ್ ಮೃಗಾಲಯದಿಂದ ಒಟ್ಟುಮೂರು ಹುಲಿಗಳನ್ನು ತರಲಾಗುತ್ತಿದೆ.ಕೋಲ್ಕತಾದ ಅಲಿಪುರದಲ್ಲಿಇರುವ ಏಕೈಕ ಬಿಳಿ ಹೆಣ್ಣು ಹುಲಿರೂಪಾ ಗರ್ಭ ಧರಿಸಲು ಸಿದ್ಧವಾಗಿದ್ದು,ಆಹಾರ ಸೇವಿಸದೇಇರುವುದನ್ನು ಪ್ರಾಣಿ ಸಂಗ್ರಹಾಲಯದಸಿಬ್ಬಂದಿಗಳು ಗಮನಿಸಿದ್ದಾರೆ.ಅದಕ್ಕಾಗಿಯೇರೂಪಾ ಗೆ ಜೋಡಿಯಾಗಿರಲು ಮತ್ತೊಂದುಹುಲಿಯನ್ನು ತರಲು ನಿರ್ಧರಿಸಲಾಗಿದೆ. ಒಡಿಶಾದಭುವನೇಶ್ವರದಲ್ಲಿರುವ ನಂದನ್ಕಾನನ್ ಮೃಗಾಲಯದಿಂದ ರಿಷಿ ಎಂಬಹುಲಿ ರೂಪಾಗೆ ಜೋಡಿಯಾಗಿರಲಿದೆ.ಎರಡೂ ಹುಲಿಗಳಿಗೆ11 ವರ್ಷವಯಸಾಗಿದೆ. ರಿಷಿಜೊತೆಯಲ್ಲಿ ಪಯೇಲ್, ಶೀಲಾ,ಸ್ನೇಹಾಶಿಶ್ಎಂಬ ಹುಲಿಗಳನ್ನು ಅಲಿಪುರ ಪ್ರಾಣಿಸಂಗ್ರಹಾಲಯಕ್ಕೆ ತರಲಾಗುತ್ತಿದೆ.ರೂಪಾಜೊತೆಗೆ ಇರುವ ವಿಶಾಲ್ ಎಂಬ ಮತ್ತೊಂದುಬಿಳಿ ಹುಲಿಗೆ ಪಯೇಲ್, ಶೀಲಾಎಂಬ ಬಿಳಿ ಹುಲಿಗಳು ಜೋತೆಯಾಗಿರಲಿವೆಎಂದು ಪ್ರಾಣಿ ಸಂಗ್ರಹಾಲಯದಅಧಿಕಾರಿಗಳು ತಿಳಿಸಿದ್ದಾರೆ.ಒಟ್ಟು ಮೂರುಹುಲಿಗಳನ್ನು ಕಳಿಸಿಕೊಡುತ್ತಿರುವುದಕ್ಕೆಪ್ರತಿಯಾಗಿ ನಂದನ್ ಕಾನನ್ ಮೃಗಾಲಯಅಲಿಪುರ ಮೃಗಾಲಯದಿಂದ 6ವರ್ಷದ ಜಾಯ್ಎಂಬ ಜಿರಾಫೆಯನ್ನು ಪಡೆಯುತ್ತಿದೆ.