ವಿಷ್ಣುವಿನ ಅವತಾರದಲ್ಲಿ ಅಮೆಜಾನ್ ಮುಖ್ಯಸ್ಥ ಜೆಫ್ ಬಿಜೋಸ್ 
ದೇಶ

ವಿಷ್ಣು ಅವತಾರದ ಚಿತ್ರಕ್ಕೆ ಹಿಂದೂಪರ ಸಂಘಟನೆಗಳಿಂದ ಖಂಡನೆ

ಅಮೆಜಾನ್ ಆನ್‍ಲೈನ್ ಸರಕು ಮಾರಾಟ ಕಂಪನಿಯ ಮುಖ್ಯಸ್ಥ ಜೆಫ್ರಿ ಪಿ ಬಿಜೋಸ್ ಅವರನ್ನು ಫಾರ್ಚುನ್ ನಿಯತಕಾಲಿಕೆಯಲ್ಲಿ ವಿಷ್ಣುವಿನ ಅವತಾರದಲ್ಲಿ ಚಿತ್ರಿಸಲಾಗಿದ್ದು..

ನವದೆಹಲಿ: ಅಮೆಜಾನ್ ಆನ್‍ಲೈನ್ ಸರಕು ಮಾರಾಟ ಕಂಪನಿಯ ಮುಖ್ಯಸ್ಥ ಜೆಫ್ರಿ ಪಿ ಬಿಜೋಸ್ ಅವರನ್ನು ಫಾರ್ಚುನ್ ನಿಯತಕಾಲಿಕೆಯಲ್ಲಿ ವಿಷ್ಣುವಿನ  ಅವತಾರದಲ್ಲಿ ಚಿತ್ರಿಸಲಾಗಿದ್ದು,  ಹಿಂದೂಗಳ ವಿರೋಧಕ್ಕೆ ಕಾರಣ ವಾಗಿದೆ

ಅಮೆಜಾನ್ ಕಂಪನಿಯನ್ನು ಭಾರತದಲ್ಲಿ ಬೇರೂರುವಂತೆ ಜೆಫ್ರಿ ಹಾಕಿಕೊಂಡಿರುವ ಯೋಜನೆ ಕುರಿತು ಫಾರ್ಚುನ್ ನಿಯತಕಾಲಿಕೆ `` ಅಮೆಜಾನ್ ಇನ್ವೇಡ್ಸ್ ಇಂಡಿಯಾ'ಎಂಬ ಶೀರ್ಷಿಕೆಯಡಿ  ಲೇಖಲನ ಪ್ರಕಟಿಸಿದೆ ಈ ಲೇಖನಕ್ಕೆ ಪೂರಕವಾಗಿ ಜೆಫ್ರಿ ಅವರನ್ನುವಿಷ್ಣುವಿನ ಅವತಾರದಲ್ಲಿ ಚಿತ್ರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತ ಕ್ರಿಕೆಟ್  ತಂಡದ ನಾಯಕ ಮಹೇಂದ್ರ ಸಿಂಗ್ ಅವರೂ ಇಂಥದ್ದೇ ವಿವಾದಲ್ಲಿ ಸಿಲುಕಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ