ಪುಲಾಮು: ಜಾರ್ಖಂಡ್ ನ ಪುಲಾಮು ಬಳಿ ನಕ್ಸಲರು ಬಾಂಬ್ ಸ್ಫೋಟಿಸಿದ್ದು, ಸ್ಫೋಟದಲ್ಲಿ ವ್ಯಾನ್ ಡ್ರೈವರ್ ಸೇರಿ 7 ಮಂದಿ ಪೊಲೀಸರು ಮೃತಪಟ್ಟಿದ್ದಾರೆ.
ಪೊಲೀಸರನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸಿದ ನೆಲಬಾಂಬ್ ಸ್ಫೋಟದಲ್ಲಿ ವ್ಯಾನ್ ನಲ್ಲಿದ್ದ 7 ಮಂದಿ ಪೊಲೀಸರು ವ್ಯಾನ್ ಡ್ರೈವರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಎಸ್ ಪಿ, ಡಿಐಜಿ ಧಾವಿಸಿದ್ದಾರೆ.