ಸಾಂದರ್ಭಿಕ ಚಿತ್ರ 
ದೇಶ

ದೇಶಾದ್ಯಂತ 22 ನಕಲಿ ವಿಶ್ವವಿದ್ಯಾಲಯ ಗುರುತಿಸಿದ ಯುಜಿಸಿ

ವಿಶ್ವವಿದ್ಯಾಲಯ ಧನಸಹಾಯ ಆಯೋಗ ದೇಶಾದ್ಯಂತ 22 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿದೆ. ಇದರಲ್ಲಿ ಕರ್ನಾಟಕದ ಒಂದು...

ಲಕ್ನೋ: ವಿಶ್ವವಿದ್ಯಾಲಯ ಧನಸಹಾಯ ಆಯೋಗ ದೇಶಾದ್ಯಂತ 22 ನಕಲಿ ವಿಶ್ವವಿದ್ಯಾಲಯಗಳನ್ನು ಗುರುತಿಸಿದೆ. ಇದರಲ್ಲಿ ಕರ್ನಾಟಕದ ಒಂದು ವಿಶ್ವವಿದ್ಯಾಲಯವೂ ಸೇರಿದೆ. ಉತ್ತರ ಪ್ರದೇಶದಲ್ಲಿ 8 ನಕಲಿ ವಿಶ್ವವಿದ್ಯಾಲಯಗಳಿವೆ.

ಈ ವಿಶ್ವವಿದ್ಯಾಲಯಗಳು ಯುಜಿಸಿ ಕಾಯ್ದೆಗೆ ವಿರುದ್ಧವಾಗಿ ತಮ್ಮದೇ ಶೈಲಿಯಲ್ಲಿ ಆಡಳಿತ ನಡೆಸುತ್ತಿದ್ದವು ಎಂದು ಹೇಳಲಾಗಿದೆ.

ದೇಶಾದ್ಯಂತ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಈ ರೀತಿ ಇದೆ:
1. ಬಡಗನ್ವಿ ಸರ್ಕಾರ್ ವಿಶ್ವ ಮುಕ್ತ ವಿಶ್ವವಿದ್ಯಾಲಯ ಶಿಕ್ಷಣ ಸೊಸೈಟಿ-ಗೋಕಾಕ್, ಬೆಳಗಾವಿ.
2. ಮೈತಿಲಿ ವಿಶ್ವವಿದ್ಯಾಲಯ ಬಿಹಾರ
3. ವಾರಣಸೇಯ ಸಂಸ್ಕೃತಿ ವಿಶ್ವವಿದ್ಯಾಲಯ ಯುಪಿ/ ಜಗತ್ಪುರಿ, ದೆಹಲಿ.
4. ಕಮರ್ಶಿಯಲ್ ವಿಶ್ವವಿದ್ಯಾಲಯ ಲಿಮಿಟೆಡ್, ದರ್ಯಾಗಂಜ್ ದೆಹಲಿ.
5. ಯುನೈಟೆಡ್ ನೇಶನ್ಸ್ ಯೂನಿವರ್ಸಿಟಿ, ದೆಹಲಿ
6. ವೊಕೇಶನಲ್ ಯೂನಿವರ್ಸಿಟಿ ದೆಹಲಿ,
7. ಎಡಿಆರ್ -ಸೆಂಟ್ರಿಕ್ ಜುರಿಡಿಕಲ್ ಯೂನಿವರ್ಸಿಟಿ-ದೆಹಲಿ,
8. ಇಂಡಿಯನ್ ಇನ್ಸ್ ಟಿಟ್ಯೂಷನ್ ಅಂಡ್ ಎಂಜಿನಿಯರಿಂಗ್ ದೆಹಲಿ
9. ಸೈಂಟ್ ಜಾನ್ ಯೂನಿವರ್ಸಿಟಿ ಕಿಶನಟ್ಟಮ್, ಕೇರಳ
10. ರಾಜಾ ಅರೇಬಿಕ್ ಯೂನಿವರ್ಸಿಟಿ ನಾಗ್ಪುರ
11. ಡಿ.ಡಿ.ಬಿ ಸಂಸ್ಕೃತಿ ಯೂನಿವರ್ಸಿಟಿ ಪುತೂರು ತಮಿಳುನಾಡು.
12. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ -ಕೋಲ್ಕತ್ತಾ
13. ಇನ್ಸ್ ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ -ತಕುರ್ಪುಕುರ್ -ಕೋಲ್ಕತ್ತಾ
14. ಮಹಿಳಾ ಗ್ರಾಮ ವಿದ್ಯಾಪೀಠ-ಪ್ರಯಾಗ್  ಅಲಹಾಬಾದ್
15. ಗಾಂಧಿ ಹಿಂದಿ ವಿದ್ಯಾಪೀಠ ಪ್ರಯಾಗ್ ಅಲಹಾಬಾದ್
16. ನ್ಯಾಶನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ ಕಾನ್ಪುರ್
17. ನೇತಾಜಿ ಸುಭಾಷ್ ಚಂದ್ರ ಬೋಸ್ ಯೂನಿವರ್ಸಿಟಿ ಅಚಲ್ತಾಲ್ ಆಲಿಗಢ
18. ಉತ್ತರ ಪ್ರದೇಶ ವಿಶ್ವವಿದ್ಯಾಲಯ ಕೋಸಿಕಲಮ್, ಪ್ರತಾಪ್ ಗರ್
19. ಮಹಾರಾಣ ಪ್ರತಾಪ್ ಶಿಕ್ಷಾ ನಿಕೇತನ ವಿಶ್ವವಿದ್ಯಾಲಯ ಪ್ರತಾಪ್ ಗರ್( ಉತ್ತರ ಪ್ರದೇಶ)
20. ಇಂದ್ರಪ್ರಸ್ಥ ಶಿಕ್ಷಾ ಪರಿಶದ್, ಇನ್ಸ್ಟಿಟ್ಯೂಷನಲ್ ಏರಿಯಾ, ಖೋಡಾ ಮಕಾನ್ ಪುರ್, ನೋಯ್ಡಾ(ಉತ್ತರ ಪ್ರದೇಶ)
21. ಗುರುಕುಲ್ ವಿಶ್ವವಿದ್ಯಾಲಯ ವೃಂದಾವನ್, ಮಥುರ (ಉತ್ತರ ಪ್ರದೇಶ)
22. ನಬಾಬಾರತ್ ಶಿಕ್ಷ ಪರಿಶದ್ ಅನುಪೂರ್ಣ ಭವನ, ಶಾಂತಿನಗರ, ರೂರ್ಕೆಲಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್