ರೋಹಿತ್ ಖಂಡೇಲ್ವಾಲ್ 
ದೇಶ

ರೋಹಿತ್ ಖಂಡೇಲ್ವಾಲ್ ಮಿಸ್ಟರ್ ವರ್ಲ್ಡ್ 2016

2016ರ ಮಿಸ್ಟರ್ ವರ್ಲ್ಡ್ ಪಟ್ಟವನ್ನು ರೋಹಿತ್ ಖಂಡೇಲ್ವಾಲ್ ಮುಡಿಗೇರಿಸಿಕೊಂಡಿದ್ದು, ಮಿಸ್ಟರ್ ವರ್ಲ್ಡ್ ಪಟ್ಟ ಅಲಂಕರಿಸಿದ ಮೊದಲ ಭಾರತೀಯ ಎಂಬ

ಸೌತ್ ಪೋರ್ಟ್: 2016ರ ಮಿಸ್ಟರ್ ವರ್ಲ್ಡ್ ಪಟ್ಟವನ್ನು ರೋಹಿತ್ ಖಂಡೇಲ್ವಾಲ್ ಮುಡಿಗೇರಿಸಿಕೊಂಡಿದ್ದು, ಮಿಸ್ಟರ್ ವರ್ಲ್ಡ್ ಪಟ್ಟ ಅಲಂಕರಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಜುಲೈ 19ರಂದು ಸೌತ್ ಪೋರ್ಟ್ ನ ಫ್ಲೋರಲ್ ಹಾಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 47 ಸ್ಪರ್ಧಾಳುಗಳನ್ನು ಹಿಂದಿಕ್ಕಿದ ರೋಹಿತ್ ಮಿಸ್ಟರ್ ವರ್ಲ್ಡ್ ಪಟ್ಟ ಅಲಂಕರಿಸಿದರು.

ಇನ್ನು ಮಿಸ್ಟರ್ ವರ್ಲ್ಡ್ 2016ರ ಮೊದಲ ರನ್ನರ್ ಅಪ್ ಪ್ಯುಟೋ ರಿಕೋ ಹಾಗೂ ಮೆಕ್ಸಿಕೋದ ಅಲ್ಡೋ ಇಸ್ಪರ್ಝಾ ರಮಿರೇಝ್ ಎರಡನೇ ರನ್ನರ್ ಅಪ್ ಆಗಿದ್ದಾರೆ.

ಮಿಸ್ಟರ್ ವರ್ಲ್ಡ್ ನಲ್ಲಿ ರೋಹಿತ್ ಖಂಡೇಲ್ವಾಲ್ ನಿವೇದಿತಾ ಸಾಬೂ ವಿನ್ಯಾಸಗೊಳಿಸಿದ್ದ ಉಡುಪನ್ನು ಧರಿಸಿದ್ದರು. ಮಿಸ್ಟರ್ ವರ್ಲ್ಡ್ ಗಾಗಿ ರೋಹಿತ್ 50 ಸಾವಿರ ಡಾಲರ್ ನಗರು ಬಹುಮಾನ ಪಡೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧ 3ನೇ ತಿಂಗಳಿಗೆ ಕಾಲಿಡುತ್ತಿರುವುದರಿಂದ '3F' ಮೇಲೆ ನಿಗಾ ವಹಿಸುವಂತೆ ಕೇಂದ್ರ ಸಚಿವೆ ಸೀತಾರಾಮನ್ ಕರೆ

'ಡಿಜಿಟಲ್ ಅರೆಸ್ಟ್': 24 ಕೋಟಿ ರೂ. ಕಳೆದುಕೊಂಡ ಬೆಂಗಳೂರಿನ ನಿವೃತ್ತ ಶಿಕ್ಷಕಿ; ವಿವಿಧ ರಾಜ್ಯಗಳ ಆರು ಜನರ ಬಂಧನ!

'ಇಂದೇ ಬರೆದಿಟ್ಕೊಳಿ, 2028ಕ್ಕೆ ಇದೇ ಡಿಕೆ ಶಿವಕುಮಾರ್, ಇದೇ ಸರ್ಕಾರ': ಪವರ್​ ಶೇರಿಂಗ್​ ನಡುವೆಯೇ DCM ಬಿಗ್ ಸಂದೇಶ

ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣ: CBI ತನಿಖೆಗೆ ಸುಪ್ರೀಂ ಕೋರ್ಟ್ ಅಸ್ತು; ಸಾಕ್ಷ್ಯ-ಹೇಳಿಕೆಗಳ ಪ್ರಕಟಿಸದಂತೆ ಮಾಧ್ಯಮಗಳಿಗೆ ಕಟ್ಟುನಿಟ್ಟಿನ ಸೂಚನೆ..!

ಲೈಂಗಿಕ ಅಪರಾಧಗಳನ್ನು ಹತ್ತಿಕ್ಕುವಂತೆ ಪೊಲೀಸರಿಗೆ ತಮಿಳುನಾಡು ಸಿಎಂ ವಿಜಯ್ ಖಡಕ್ ಸೂಚನೆ

SCROLL FOR NEXT