ಬಹದ್ದೂರ್ ಅಲಿ 
ದೇಶ

ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನ ಉಗ್ರನನ್ನು ಜೀವಂತ ಸೆರೆ ಹಿಡಿದ ಗಡಿ ಭದ್ರತ ಪಡೆ

ಭದ್ರತ ಪಡೆ ಮತ್ತು ಉಗ್ರನ ನಡುವೆ ನಡೆದ ಗುಂಡಿನ ಕಾಳಗದ ನಂತರ ಬಾರತೀಯ ಸೈನಿಕು ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನಿ ಉಗ್ರನನ್ನು ಜೀವಂತವಾಗಿ ..

ಶ್ರೀನಗರ: ಭದ್ರತ ಪಡೆ ಮತ್ತು ಉಗ್ರನ ನಡುವೆ ನಡೆದ ಗುಂಡಿನ ಕಾಳಗದ ನಂತರ ಬಾರತೀಯ ಸೈನಿಕು ಲಾಹೋರ್ ನಿಂದ ಬಂದಿದ್ದ ಪಾಕಿಸ್ತಾನಿ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿದಿದ್ದಾರೆ.

ಲಾಹೋರ್ ನಗರದ ಪಾಕಿಸ್ತಾನ ಪ್ರಜೆ ಬಹದ್ದೂರ್ ಅಲಿ ಎಂದು ಗುರುತು ಪತ್ತೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಶ್ರೀನಗರ ಕುಪ್ವಾರ ದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ನಾಲ್ಕು ಎಲ್ ಇಟಿ ಉಗ್ರರನ್ನು ಕೊಂದ ನಂತರ ಬಹದ್ದೂರ್ ಅಲಿಯನ್ನು ಗಡಿ ಭದ್ರತಾ ಪಡೆ ಸೈನಿಕರು ಜೀವಂತವಾಗಿ ಬಂಧಿಸಿದ್ದಾರೆ.

22 ವರ್ಷದ ಬಹದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾ ಲಷ್ಕರ್ -ಇ- ತಯ್ಬಾ ಉಗ್ರರ ಜೊತೆ ಸೇರಿ ಗೆರಿಲ್ಲಾ ಯುದ್ದದ ತರಬೇತಿ ಪಡೆಯುತ್ತಿದ್ದ. ಈತನ ಬಳಿಯಿಂದ 1 ಎಕೆ 47 ರೈಫಲ್, ಎರಡು ಪಿಸ್ತೂಲ್, ಹಾಗೂ 23 ಸಾವಿರ ರೂ. ಭಾರತೀಯ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನದ ಇಬ್ಬರು ಉಗ್ರರನ್ನು ಕುಪ್ವಾರ ಜಿಲ್ಲೆಯಿಂದ ಸೆರೆಹಿಡಿಯಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್