ಮೀನುಗಾರರು 
ದೇಶ

ಇರಾನ್ ನಿಂದ 49 ಭಾರತೀಯ ಮೀನುಗಾರರ ಬಿಡುಗಡೆ: ಚೆನ್ನೈ ತಲುಪಿದ ಮೀನುಗಾರರು

ಅಂತಾರಾಷ್ಟ್ರೀಯ ಗಡಿ ದಾಟಿ ಇರಾನ್ ನೌಕಾಪಡೆಯಿಂದ ಬಂಧಕ್ಕೀಡಾಗಿದ್ದ 49 ಮಂದಿ ಭಾರತೀಯ ಮೀನುಗಾರರನ್ನು ಇರಾನ್ ಬಿಡುಗಡೆ ಮಾಡಿದೆ...

ಚೆನ್ನೈ: ಅಂತಾರಾಷ್ಟ್ರೀಯ ಗಡಿ ದಾಟಿ ಇರಾನ್ ನೌಕಾಪಡೆಯಿಂದ ಬಂಧಕ್ಕೀಡಾಗಿದ್ದ 49 ಮಂದಿ ಭಾರತೀಯ ಮೀನುಗಾರರನ್ನು ಇರಾನ್ ಬಿಡುಗಡೆ ಮಾಡಿದೆ.

ಚೆನ್ನೈನ ವಿಮಾನ ನಿಲ್ದಾಣಕ್ಕೆ ಗುರುವಾರ ಬೆಳಗ್ಗೆ 49 ಮೀನುಗಾರರು ಬಂಧಿಲಿದಿದ್ದಾರೆ. ಇವರಲ್ಲಿ 44 ಮಂದಿ ಮೀನುಗಾರರು ತಮಿಳುನಾಡು ಮೂಲದವರಾಗಿದ್ದು, ಇನ್ನೈದು ಮಂದಿ ಗುಜರಾತ್ ಮೂಲದವರಾಗಿದ್ದಾರೆ.

ಕಳೆದ ಡಿಸೆಂಬರ್ 1 ರಂದು ಇರಾನ್ ನೌಕಾಪಡೆ ಮೀನುಗಾರರನ್ನು ಬಂಧಿಸಿತ್ತು, ಸತತ 90 ದಿನಗಳ ಕಾಲ ಇರಾನ್ ಜೈಲಿನಲ್ಲಿದ್ದ ಮೀನುಗಾರರಿಗೆ ಬಿಡುಗಡೆ ಭಾಗ್ಯ ದೊರೆತ್ತಿದೆ.

ಬಿಡುಗಡೆ ನಂತರ ಮಾತನಾಡಿದ ಜೆಗನ್ ಜೋಸೆಫ್ ಕಳೆದ ಹಲವು ದಿನಗಳಿಂದ ಇರಾನ್ ಜೈಲಿನಲ್ಲಿದ್ದು, ಇದೀಗ ಬಿಡುಗಡೆಯಾಗಿರುವುದು ತುಂಬಾ ಖುಷಿಯಾಗಿದೆ. ನಮ್ಮನ್ನು ಜೈಲಿನಿಂದ ಬಿಡುಗಡೆ ಮಾಡಲು ಶ್ರಮಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!