ವಾಯುಪಡೆ ಮುಖ್ಯಸ್ಥ ಮಾರ್ಷಲ್ ಅರೂಪ್ ರಾಹಾ 
ದೇಶ

ಜೂನ್ 18 ಕ್ಕೆ ಮಹಿಳಾ ಫೈಟರ್ ಪೈಲೆಟ್‌ಗಳ ಮೊದಲ ತಂಡ ನಿಯೋಜನೆ

ಈ ವರ್ಷ ಜೂನ್ 18ಕ್ಕೆ ಮಹಿಳಾ ಫೈಟರ್ ಪೈಲೆಟ್‌ಗಳ ಮೊದಲ ತಂಡ ನಿಯೋಜನೆಯಾಗಲಿದೆ ಎಂದು ವಾಯುಪಡೆ ಮುಖ್ಯಸ್ಥ ಮಾರ್ಷಲ್ ಅರೂಪ್ ರಾಹಾ...

ನವದೆಹಲಿ: ಈ ವರ್ಷ ಜೂನ್ 18ಕ್ಕೆ ಮಹಿಳಾ ಫೈಟರ್ ಪೈಲೆಟ್‌ಗಳ ಮೊದಲ ತಂಡ ನಿಯೋಜನೆಯಾಗಲಿದೆ ಎಂದು ವಾಯುಪಡೆ ಮುಖ್ಯಸ್ಥ  ಮಾರ್ಷಲ್ ಅರೂಪ್ ರಾಹಾ ಹೇಳಿದ್ದಾರೆ.
ಈಗಾಗಲೇ ಮೂರು ಮಂದಿ ಮಹಿಳೆಯರು ಫೈಟರ್ ಪೈಲೆಟ್ ತರಬೇತಿ ಪಡೆದಿದ್ದಾರೆ. ಇದೀಗ ತರಬೇತಿಯ ಎರಡನೇ ಹಂತದಲ್ಲಿದ್ದಾರೆ ಅವರು. ತರಬೇತಿ ಮುಗಿದ ನಂತರ ಅವರು   ಜೂನ್ 18ರಂದು ನಡೆಯಲಿರುವ ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ರಾಹಾ ಹೇಳಿದ್ದಾರೆ.
ಈ ಮೂಲಕ ಈ ಮೂವರು ಮಹಿಳೆಯರು ಫೈಟರ್ ವಿಮಾನಗಳಲ್ಲಿ ಪೈಲೆಟ್ ಆಗುವ ಅರ್ಹತೆ ಹೊಂದಿದ ಮೊದಲ ಮಹಿಳೆಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇನ್ಮುಂದೆ ಇವರಿಗೆ ಜೆಟ್ ತರಬೇತಿಯನ್ನು ನೀಡಿ ಆಮೇಲೆ ಫೈಟರ್ ಪೈಲೆಟ್‌ಗಳನ್ನಾಗಿ ನಿಯೋಜಿಸಲಾಗುವುದು ಎಂದಿದ್ದಾರೆ ರಾಹಾ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ