ಸಲ್ಮಾನ್ ರಶ್ದಿ - ಪದ್ಮ ಲಕ್ಷ್ಮಿ 
ದೇಶ

ಸಲ್ಮಾನ್ ರಶ್ದಿ ಬೆಡ್‌ರೂಂ ವಿಷಯ ಬಹಿರಂಗ ಪಡಿಸಿದ ಪದ್ಮ ಲಕ್ಷ್ಮಿ

ರಶ್ದಿ ಅವರಿಗೆ ಆಗಾಗ ಸೆಕ್ಸ್ ಬೇಕಾಗಿತ್ತು. ಅದಕ್ಕೆ ನಾನು ನಿರಾಕರಿಸಿದರೆ ಅವರು ಸಿಡುಕುತ್ತಿದ್ದರು. ಅವರು ನನ್ನ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯವಹಿಸುತ್ತಿದ್ದರು...

ನವದೆಹಲಿ:  ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಮಾಜಿ  ಪತ್ನಿ ಇಂಡೋ ಅಮೆರಿಕನ್ ರೂಪದರ್ಶಿ ಪದ್ಮ ಲಕ್ಷ್ಮಿ ಲವ್ , ಲಾಸ್ ಆ್ಯಂಡ್  ವಾಟ್ ವಿ ಏಟ್ ('Love, Loss And What We Ate') ಎಂಬ ಆತ್ಮಕತೆ ಬರೆದಿದ್ದು, ಅದರಲ್ಲಿ ರಶ್ದಿ ಅವರ ಖಾಸಗಿ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.
ರಶ್ದಿ ಅವರಿಗೆ ಆಗಾಗ ಸೆಕ್ಸ್ ಬೇಕಾಗಿತ್ತು. ಅದಕ್ಕೆ ನಾನು ನಿರಾಕರಿಸಿದರೆ ಅವರು ಸಿಡುಕುತ್ತಿದ್ದರು. ಅವರು ನನ್ನ ಆರೋಗ್ಯದ ಬಗ್ಗೆಯೂ ನಿರ್ಲಕ್ಷ್ಯವಹಿಸುತ್ತಿದ್ದರು. ಅಷ್ಟೇ ಅಲ್ಲ ಕಾಲ ಕಳೆದಂತೆ ಸದಾ ತನ್ನ ಕಡೆ ಗಮನ ಹರಿಸಬೇಕೆಂದು ಬಯಸುವ ಗಂಡ ಅವರಾಗಿದ್ದರು ಎಂದು  ಪದ್ಮ ಲಕ್ಷಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ