243 ಶಾಸಕರಿಗೆ ಬಿಹಾರ ಸರ್ಕಾರದಿಂದ ಮೈಕ್ರೋವೇವ್ ಓವನ್ ಉಡುಗೊರೆ
ಶಿಕ್ಷಣ ಇಲಾಖೆ 30 ಲಕ್ಷ ವೆಚ್ಚದಲ್ಲಿ ಬಿಹಾರದ ಎಲ್ಲಾ 243 ಶಾಸಕರಿಗೆ ಮೈಕ್ರೋವೇವ್ ಓವನ್ ಉಡುಗೊರೆ ನೀಡಿದೆ...
ಪಾಟ್ನಾ: ಶಿಕ್ಷಣ ಇಲಾಖೆ 30 ಲಕ್ಷ ವೆಚ್ಚದಲ್ಲಿ ಬಿಹಾರದ ಎಲ್ಲಾ 243 ಶಾಸಕರಿಗೆ ಮೈಕ್ರೋವೇವ್ ಓವನ್ ಉಡುಗೊರೆ ನೀಡಿದೆ.
ತಮ್ಮ ಕ್ಷೇತ್ರಗಳಿಗೆ ಶಾಸಕರು ಭೇಟಿ ನೀಡುವ ವೇಳೆ ಊಟ ತೆಗೆದುಕೊಂಡು ಹೋದರೆ ಬಿಸಿ ಮಾಡಿಕೊಳ್ಳಲಿ ಎಂಬ ಕಾರಣಕ್ಕೆ ಓವನ್ ನೀಡಿದ್ದೇವೆ ಎಂದು ಸಚಿವ ಅಶೋಕ್ ಚೌಧರಿ ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.