ದಿ ಗ್ರೇಟ್ ಖಲಿ 
ದೇಶ

ಗ್ರೇಟ್ ಖಲಿ ಕೆಣಕಿದ ವಿದೇಶಿ ರೆಸ್ಲರ್‌‌‌ಗಳನ್ನು ಅವರಿದ್ದ ರೂಂಗೆ ನುಗ್ಗಿ ಥಳಿಸಿದ, ವಿಡಿಯೋ ವೈರಲ್

ರೆಸ್ಲಿಂಗ್ ರಿಂಗ್ ನಲ್ಲಿ ಎದುರಾಳಿ ರೆಸ್ಲರ್ ಗಳ ಮೂಳೆ ಮುರಿಯುವ ದಿ ಗ್ರೇಟ್ ಖಲಿ ತಾಳ್ಮೆ ಕಳೆದುಕೊಂಡರೆ ಗತಿ ಏನು? ಹೌದು ರಿಂಗ್ ಹೊರಗಡೆ ತಾಳ್ಮೆ ಕಳೆದುಕೊಂಡ...

ಚಂಢೀಗಢ: ರೆಸ್ಲಿಂಗ್ ರಿಂಗ್ ನಲ್ಲಿ ಎದುರಾಳಿ ರೆಸ್ಲರ್ ಗಳ ಮೂಳೆ ಮುರಿಯುವ ದಿ ಗ್ರೇಟ್ ಖಲಿ ತಾಳ್ಮೆ ಕಳೆದುಕೊಂಡರೆ ಗತಿ ಏನು? ಹೌದು ರಿಂಗ್ ಹೊರಗಡೆ ತಾಳ್ಮೆ ಕಳೆದುಕೊಂಡ ಖಲಿ ವಿದೇಶಿ ರೆಸ್ಲರ್ ಗಳು ತಂಗಿದ್ದ ರೂಂಗೆ ನುಗ್ಗಿ ತಮ್ಮ ಉಗ್ರರೂಪ ತೋರಿಸಿದ್ದಾರೆ.

ಭಾರತದಲ್ಲಿ ಆಯೋಜಿಸಿದ್ದ ರೆಸ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ವಿದೇಶಿ ರೆಸ್ಲರ್ ಗಳು ಬಂದಿದ್ದರು. ಈ ವೇಳೆ ಕಾರಣಾಂತರಗಳಿಂದ ಪಂದ್ಯಾವಳಿ ರದ್ದಾಗಿತ್ತು. ಇದಕ್ಕೆ ಖಲಿಯೇ ಕಾರಣ ಎಂದು ತಿಳಿಸಿದ ವಿದೇಶಿ ರೆಸ್ಲರ್ ಗಳು ಜಲಂಧರ್ನಲ್ಲಿ ಗ್ರೇಟ್ ಖಲಿ ನಡೆಸುತ್ತಿರುವ ರೆಸ್ಲಿಂಗ್ ಅಕಾಡೆಮಿಗೆ ನುಗ್ಗಿ ದಾಂಧಲೆ ನಡೆಸಿದ್ದರು.

ಅಕಾಡೆಮಿಯಲ್ಲಿ ತರಬೇತಿ ನಿರತರ ಮೇಲೆ ಹಲ್ಲೆ ಮಾಡಿ ವಿದೇಶಿ ರೆಸ್ಲರ್ ಗಳು ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. ಈ ವಿಷಯ ತಿಳಿಯುತ್ತಲೇ ಆಕ್ರೋಶಗೊಂಡ ಖಲಿ ವಿದೇಶಿ ರೆಸ್ಲರ್ ಗಳು ತಂಗಿದ್ದ ಹೊಟೇಲ್ ಗೆ ನುಗ್ಗಿ ಮನಬಂದಂತೆ ಥಳಿಸಿದ್ದಾರೆ. ಇದೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತದಲ್ಲಿ ಇಂಧನ ಬಿಕ್ಕಟ್ಟು: ರಾಜ್ಯಗಳ ಮುಖ್ಯಮಂತ್ರಿ ಜೊತೆಗೆ ಪ್ರಧಾನಿ ಮೋದಿ ಸಭೆ, ಸಿಎಂ ಸಿದ್ದರಾಮಯ್ಯ ಗೈರು!

ಶ್ರೀನಗರ-ಲೇಹ್ ಹೆದ್ದಾರಿಯ ಝೋಜಿಲಾ ಪಾಸ್ ನಲ್ಲಿ ಭಾರಿ ಹಿಮಪಾತ: ಏಳು ಮಂದಿ ದುರ್ಮರಣ, ಐವರಿಗೆ ಗಾಯ! Video

ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದ 15 ದಿನಕ್ಕೊಮ್ಮೆ 7000 ಕೋಟಿ ಆದಾಯ ನಷ್ಟ!

IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ

ಇರಾನ್‌ನ ಉನ್ನತಾಧಿಕಾರಿ ಅರಘ್ಚಿ, ಗಾಲಿಬಾಫ್'ರನ್ನು ಕೊಲ್ಲದಂತೆ ಇಸ್ರೇಲ್ ತಡೆದಿದ್ದೇ ನಾವು: Pakistan

SCROLL FOR NEXT