ದೇಶ

ಬದ್ರಿನಾಥನಿಗೆ ಪೂಜೆ ಬಳಿಕ ಚೀನಾ ಗಡಿಯಲ್ಲಿ ಯೋಧರೊಂದಿಗೆ ಮೋದಿ ದೀಪಾವಳಿ ಆಚರಣೆ

Vishwanath S

ನವದೆಹಲಿ: ಪ್ರಧಾನ ನರೇಂದ್ರ ಮೋದಿ ಅವರು ಭಾರತ ಮತ್ತು ಚೀನಾ ಗಡಿ ಮನಾದಲ್ಲಿ ಈ ಬಾರಿಯು ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ.

ನಾಳೆ ದೆಹಲಿಯಿಂದ ಉತ್ತರ್ ಖಂಡ್ ನ ಚಮೇಲಿಯಲ್ಲಿರುವ ಬದ್ರಿನಾಥಕ್ಕೆ ತೆರಳಲಿರುವ ಮೋದಿ ಬದ್ರಿನಾಥನ ಮಂದಿರದಲ್ಲಿ ಪೂಜೆ ಸಲ್ಲಿಸಿ ಆ ಬಳಿಕ ಮನಾಗೆ ತೆರಳಿ ಐತಿಬಿಟಿ ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ.

ಪ್ರಧಾನಿ ಮೋದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಾಥ್ ನೀಡಲಿದ್ದಾರೆ.

SCROLL FOR NEXT