ಉರಿ ಉಗ್ರ ದಾಳಿ: ಪಾಕ್ ಯುದ್ಧವನ್ನು ಬಯಸುತ್ತಿದ್ದರೆ, ಯುದ್ಧವನ್ನೇ ಮಾಡೋಣ ಎಂದ ಬಾಕ್ಸರ್ ವಿಜಯೇಂದರ್ ಸಿಂಗ್
ಭಾರತದ ಬಾಕ್ಸಿಂಗ್ ಸ್ಟಾರ್ ವಿಜಯೇಂದರ್ ಸಿಂಗ್ ಸಹ ಉಗ್ರ ದಾಳಿಯನ್ನು ಖಂಡಿಸಿದ್ದಾರೆ.
ನವದೆಹಲಿ: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದು, ಭಾರತದ ಬಾಕ್ಸಿಂಗ್ ಸ್ಟಾರ್ ವಿಜಯೇಂದರ್ ಸಿಂಗ್ ಸಹ ಉಗ್ರ ದಾಳಿಯನ್ನು ಖಂಡಿಸಿದ್ದಾರೆ.
Very sad news 17 soldiers martyred my condolence to the family