ವಂದೇ ಮಾತರಂ ಗೆ ಎದ್ದುನಿಲ್ಲಲು ಎಐಎಂಐಎಂ ಕಾರ್ಪೊರೇಟರ್ ಗಳ ನಿರಾಕರಣೆ: ಬಿಜೆಪಿ, ಶಿವಸೇನೆ ಪ್ರತಿಭಟನೆ 
ದೇಶ

ವಂದೇ ಮಾತರಂ ಗೆ ಎದ್ದುನಿಲ್ಲಲು ಎಐಎಂಐಎಂ ಕಾರ್ಪೊರೇಟರ್ ಗಳ ನಿರಾಕರಣೆ: ಬಿಜೆಪಿ, ಶಿವಸೇನೆ ಪ್ರತಿಭಟನೆ

ವಂದೇ ಮಾತರಂ ಗೆ ಎದ್ದುನಿಲ್ಲಲು ಎಐಎಂಐಎಂ ಕಾರ್ಪೊರೇಟರ್ ಗಳ ನಿರಾಕರಣೆ: ಬಿಜೆಪಿ, ಶಿವಸೇನೆ ಪ್ರತಿಭಟನೆ

ಮುಂಬೈ: ಔರಂಗಾಬಾದ್ ನ ಪುರಸಭಾ ಕಾರ್ಪೊರೇಷನ್ ನ ಸಭೆಯಲ್ಲಿ ಇಬ್ಬರು ಕಾರ್ಪೊರೇಟರ್ ಗಳು ವಂದೇ ಮಾತರಂ ಗೆ ಎದ್ದು ನಿಲ್ಲಲು ನಿರಾಕರಿಸಿದ್ದಾರೆ. ಎಐಎಂಐಎಂ ಪಕ್ಷಕ್ಕೆ ಸೇರಿದ ಇಬ್ಬರು ಕಾರ್ಪೊರೇಟರ್ ಗಳು ವಂದೇ ಮಾತರಂ ಗೆ ಎದ್ದು ನಿಲ್ಲಲು ನಿರಾಕರಿಸಿದ್ದು, ಬಿಜೆಪಿ, ಶಿವಸೇನೆ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ವಂದೇ ಮಾತರಂ ಗೀತೆಯನ್ನು ಹಾಡುವುದು ಅಸಾಂವಿಧಾನಿಕ ಎಂದು ಎಂಐಎಂ ಪಕ್ಷದ ನಾಯಕ ಅಸಾವುದ್ದೀನ್ ಓವೈಸಿ ಹೇಳಿದ್ದರು. ಬಿಎಂಸಿ ನಿರ್ವಹಣೆ ಮಾಡುತ್ತಿರುವ ಶಾಲೆಗಳಲ್ಲಿ ವಂದೇ ಮಾತರಂ ನ್ನು ಕಡ್ಡಾಯಗೊಳಿಸಿ ಇತ್ತೀಚೆಗಷ್ಟೇ ಬೃಹತ್ ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

SCROLL FOR NEXT