ಬರ್ನಾನ್ ಯಾದಗಿರಿ 
ದೇಶ

ದೇಶಸೇವೆಗೆ ಒಲವು: ಅಮೆರಿಕ ಕೆಲಸ ಬಿಟ್ಟು ಭಾರತೀಯ ಸೇನೆ ಸೇರಿದ ಕೂಲಿ ಕಾರ್ಮಿಕನ ಮಗ!

ಅಮೆರಿಕದ ಕಂಪನಿ ಮತ್ತು ಐಐಎಂ ಇಂಧೋರ್ ನ ಆಫರ್ ತಿರಸ್ಕರಿಸಿದ ಕೂಲಿ ಕಾರ್ಮಿಕನ ಮಗ ಬರ್ನಾನ್ ಯಾದಗಿರಿ ಭಾರತೀಯ ಸೇನೆ ಸೇರಿದ್ದು ಲಕ್ಷಾಂತರ...

ಡೆಹ್ರಾಡೂನ್: ಅಮೆರಿಕದ ಕಂಪನಿ ಮತ್ತು ಐಐಎಂ ಇಂಧೋರ್ ನ ಆಫರ್ ತಿರಸ್ಕರಿಸಿದ ಕೂಲಿ ಕಾರ್ಮಿಕನ ಮಗ ಬರ್ನಾನ್ ಯಾದಗಿರಿ ಭಾರತೀಯ ಸೇನೆ ಸೇರಿದ್ದು ಲಕ್ಷಾಂತರ ಯುವಕರಿಗೆ ಆದರ್ಶವಾಗಿದ್ದಾರೆ. 
ಬರ್ನಾನ್ ಯಾದಗಿರಿ ಮನಸ್ಸು ಮಾಡಿದ್ದರೆ ಅಮೆರಿಕದಲ್ಲಿ ಲಕ್ಷಾಂತರ ರುಪಾಯಿ ಸಂಬಳದ ಉದ್ಯೋಗ ಪಡೆಯಬಹುದಿತ್ತು. ಆದರೆ ಆತನ ಮನಸ್ಸು ಮಿಡಿಯುತ್ತಿದ್ದದ್ದು ದೇಶಸೇವೆಗಾಗಿ. ಹೀಗಾಗಿ ಸಿಗಲಿದ್ದ ಎಲ್ಲಾ ಐಶ್ವರ್ಯವನ್ನು ಬಿಟ್ಟು ಸೇನೆ ಸೇರಿದ್ದಾರೆ. 
ಬರ್ನಾನ್ ಯಾದರಿಗಿರಿ ತಂದೆ ಗುನ್ನಯ್ಯ ಹೈದರಾಬಾದ್ ನಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಸಿಮೆಂಟ್ ಫ್ಯಾಕ್ಟರಿಯಲ್ಲಿ ದಿನಗೂಲಿ ನೌಕರರಾಗಿದ್ದು ದಿನಕ್ಕೆ 100 ರು. ಕೂಲಿ ಪಡೆಯುತ್ತಿದ್ದಾರೆ. ತಾಯಿ ಪೋಲಿಯೋ ಪೀಡಿತೆಯಾಗಿದ್ದು ಮನೆಯಲ್ಲಿನ ಕಡುಬಡತನದಿಂದ ಖರ್ಚುಗಳನ್ನು ಸರಿದೂಗಿಸಲು ಸ್ಥಳೀಯ ಕಚೇರಿಗಳಲ್ಲಿ ಮೇಜು ಒರೆಸುವುದು ಗುಡಿಸುವುದು ಮಾಡುತ್ತಿದ್ದರು. 
ಇಂತಹ ಪರಿಸ್ಥಿತಿಯಲ್ಲೂ ಬರ್ನಾನ್ ಯಾದಗಿರಿ ಸೇನೆಗೆ ಸೇರಲು ನಿರ್ಧರಿಸಿರುವುದು ನಿಜಕ್ಕೂ ಆತನ ಭಾರತೀಯ ಸೇನೆ ಮೇಲಿರುವ ಅಪಾರ ಗೌರವ ಕಾರಣವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT