ಶಕ್ತಿಕಾಂತ್ ದಾಸ್ 
ದೇಶ

ಹೊಸ 1000 ರೂ. ನೋಟುಗಳನ್ನು ಜಾರಿಗೆ ತರುವ ಯೋಜನೆಯಿಲ್ಲ: ಶಕ್ತಿಕಾಂತ್ ದಾಸ್

1000 ರೂಪಾಯಿಯ ಹೊಸ ನೋಟುಗಳನ್ನು ಜಾರಿಗೆ ತರುವ ಯಾವುದೇ ಯೋಜನೆಯಿಲ್ಲ ಎಂದು ವಿದೇಶಾಂಗ ವ್ಯಹಾರಗಳ ಕಾರ್ಯದರ್ಶಿ...

ನವದೆಹಲಿ: 1000 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಜಾರಿಗೆ ತರುವ ಯಾವುದೇ ಯೋಜನೆಯಿಲ್ಲ ಎಂದು ವಿದೇಶಾಂಗ ವ್ಯಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 500 ರೂಪಾಯಿ ಹೊಸ ನೋಟುಗಳು ಮತ್ತು ಅದಕ್ಕಿಂತ ಕಡಿಮೆ ಮೊತ್ತದ ನೋಟುಗಳನ್ನು ಉತ್ಪಾದಿಸಿ ಪೂರೈಸುವತ್ತ ಗಮನ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಎಟಿಎಂಗಳಲ್ಲಿ ಹಣ ಸಿಗುವುದಿಲ್ಲ, ಕೊರತೆಯಿರುತ್ತದೆ ಎಂಬ ದೂರುಗಳ ಬಗ್ಗೆ ಗಮನ ನೀಡಲಾಗುವುದು. ಜನರಿಗೆ ನಿಜವಾಗಿಯೂ ಬೇಕಾದಷ್ಟೇ ಹಣವನ್ನು ಎಟಿಎಂಗಳಿಂದ ಪಡೆಯಬೇಕೆಂದು ಮನವಿ ಮಾಡುತ್ತೇವೆ. ಕೆಲವರು ಅಗತ್ಯಕ್ಕಿಂತ ಹೆಚ್ಚು ವಿತ್ ಡ್ರಾ ಮಾಡುವುದರಿಂದ ಕೆಲವೊಮ್ಮೆ ಅಗತ್ಯವಿರುವವರಿಗೆ ಸಿಗುವುದಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜನರ ಭಾವನೆ ಮೇಲೆ ರಾಜಕಾರಣ ಮಾಡಲ್ಲ: ಸುಮ್ಮನೆ ಘೋಷಣೆ ಮಾಡಿ ಮರೆಯುವ ಜಾಯಮಾನ ನಮ್ಮದಲ್ಲ- ಸಿಎಂ ಡಿಕೆ ಶಿವಕುಮಾರ್!

ಟಿ. ನರಸೀಪುರ ಶೋಭಾಯಾತ್ರೆ: ಮಸೀದಿ ಮುಂದೆ ಪಟಾಕಿ ಸಿಡಿಸಿ ಸಂಭ್ರಮ, ಒಂದುವರೆ ವರ್ಷದಲ್ಲಿ ನಾವು ಬರ್ತೀವಿ, ಅವಾಗ ಲೆಕ್ಕ ಚುಪ್ತ ಮಾಡ್ತೀವಿ- ಪ್ರತಾಪ್ ಸಿಂಹ

ಪಂಚಾಯ್ತಿ ಚುನಾವಣೆ ನಡೆಸಲು ಸಚಿವ ಸಂಪುಟದ ನಿರ್ಧಾರ: EVM ಬದಲು ಮತಪೆಟ್ಟಿಗೆ ಬಳಕೆ

ಅಭಿಮಾನಿಯ ಕಾಲಿನ ಮೇಲೆ ಹತ್ತಿದ ಕಾರು: ತಾಳ್ಮೆ ಕಳೆದುಕೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಬೈದ ಸಲ್ಮಾನ್ ಖಾನ್! video

ಸಾಕ್ಷ್ಯ ವಿಚಾರಣೆ ವೇಳೆ ದರ್ಶನ್ ಖುದ್ದು ಹಾಜರಾಗಲು ಹೈಕೋರ್ಟ್ ಒಪ್ಪಿಗೆ, ಷರತ್ತು ಅನ್ವಯ!