ಎಟಿಎಂನಲ್ಲಿ ಹಣ ವಿತ್ ಡ್ರಾ ಮಿತಿ ಅಂತ್ಯ
ನೋಟು ನಿಷೇಧದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಹಣ ವಿತ್ ಡ್ರಾಗೆ ಹೇರಿದ್ದ ಮಿತಿಯನ್ನು ಫೆ.1 ರಿಂದ ವಾಪಸ್ ಪಡೆದಿದೆ.
ನವದೆಹಲಿ: ನೋಟು ನಿಷೇಧದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಹಣ ವಿತ್ ಡ್ರಾಗೆ ಹೇರಿದ್ದ ಮಿತಿಯನ್ನು ಫೆ.1 ರಿಂದ ವಾಪಸ್ ಪಡೆದಿದೆ.
ಇನ್ನು ಕರೆಂಟ್ ಅಕೌಂಟ್, ಕ್ಯಾಶ್ ಕ್ರೆಡಿಟ್ ಅಕೌಂಟ್ ಅಥವಾ ಓವರ್ ಡ್ರಾಫ್ಟ್ ಮೇಲೆ ವಿಧಿಸಲಾಗಿದ್ದ ಮಿತಿ ಜ.30 ರಿಂದಲೇ ರದ್ದಾಗಿದ್ದು, ಉಳಿತಾಯ ಖಾತೆಯ ದಿನಕ್ಕೆ 24 ಸಾವಿರ ರುಪಾಯಿ ಹಣ ಡ್ರಾ ಮಾಡುವ ಮಿತಿಯನ್ನು ಫೆ. 1 ರಿಂದ ವಾಪಸ್ ಪಡೆಯಲಾಗಿದೆ.
ಫೆಬ್ರವರಿ 1 ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಯಾವುದೇ ರೀತಿಯ ಮಿತಿ ಇಲ್ಲ. ಒಂದು ವೇಳೆ ಆಯಾ ಬ್ಯಾಂಕ್ ಗಳು ಬಯಸಿದರೆ ಮಿತಿ ಹಾಕಬಹುದು ಎಂದು ಆರ್ಬಿಐ ಹೇಳಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.