ಮಿಗ್-35 ಯುದ್ಧ ವಿಮಾನ 
ದೇಶ

ಭಾರತ-ಚೀನಾ ನಡುವೆ ಯುದ್ಧದ ಕಾರ್ಮೋಡ: ಭಾರತಕ್ಕೆ ಅತ್ಯಾಧುನಿಕ ಯುದ್ದ ವಿಮಾನ ಮಾರಾಟಕ್ಕೆ ರಷ್ಯಾ ರೆಡಿ

ರಷ್ಯಾ ತನ್ನ ಅತ್ಯಾಧುನಿಕ 4++ ಜನರೇಷನ್ ಮಿಗ್-35 ಯುದ್ಧ ವಿಮಾನವನ್ನು ಭಾರತಕ್ಕೆ ಮಾರಾಟ ಮಾಡಲು ರೆಡಿಯಾಗಿದ್ದೇವೆ ಎಂದು ತಿಳಿಸಿದೆ...

ನವದೆಹಲಿ: ರಷ್ಯಾ ತನ್ನ ಅತ್ಯಾಧುನಿಕ 4++ ಜನರೇಷನ್ ಮಿಗ್-35 ಯುದ್ಧ ವಿಮಾನವನ್ನು ಭಾರತಕ್ಕೆ ಮಾರಾಟ ಮಾಡಲು ರೆಡಿಯಾಗಿದ್ದೇವೆ ಎಂದು ತಿಳಿಸಿದೆ. 
ಭಾರತದ ವಾಯುಸೇನೆಗೆ ಆಧುನಿಕ ಜೆಟ್ ವಿಮಾನ ಮಾರಾಟ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದು ಯುದ್ಧ ವಿಮಾನ ಕೊಳ್ಳಲು ಭಾರತ ಸಹ ಆಸಕ್ತಿ ತೋರಿದೆ. ಐಎಎಫ್ ಜತೆ ಸಂಪರ್ಕದಲ್ಲಿದ್ದು ವಿಮಾನ ಮಾರಾಟ ಮಾಡಲು ಟೆಂಡರ್ ಪಡೆದುಕೊಳ್ಳಲು ಮಾತುಕತೆ ನಡೆಸಿದ್ದೇವೆ ಎಂದು ಮಿಗ್ ಕಾರ್ಪೋರೇಷನ್ ಇಲ್ಯಾ ತಾರಸೆಂಕೋ ಹೇಳಿದ್ದಾರೆ. 
ಭಾರತ 50 ವರ್ಷಗಳಿಂದ ಮಿಗ್ ವಿಮಾನ ಉಪಯೋಗಿಸುತ್ತಿದೆ. ಆದ್ದರಿಂದ ಮಿಗ್ ಕಾರ್ಪೋರೇಷನ್ ತನ್ನ ನೂತನ ಯುದ್ಧ ವಿಮಾನ ಬಗ್ಗೆ ಭಾರತಕ್ಕೆ ಮೊದಲು ಪ್ರಸ್ತಾವನೆ ಸಲ್ಲಿಸಿದೆ. ಜತೆಗೆ ಭಾರತಕ್ಕೆ ಮಿಗ್-35 ಪೂರೈಸಲು ಸಿದ್ಧರಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!

ಜುಲೈ ಕಂಟಕ: ಕಳೆದ ವರ್ಷ ಹಠಾತ್ ಬಿರುಗಾಳಿಯಿಂದ ದೋಣಿ ಮಗುಚಿ 39 ಮಂದಿ ಸಾವು; ಈ ವರ್ಷ 15 ಮಂದಿ ದುರ್ಮರಣ!