ರಾಜಸ್ತಾನದ ಬಾರ್ಮರ್ ಗಡಿಯ ಲಕಸರ್ ಗ್ರಾಮದಲ್ಲಿ ಐವರು ಪಾಕ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಂತಾರಾಷ್ಟ್ರೀಯ ಗಡಿ ಪ್ರಸ್ತುತ ಪರಿಸ್ಥಿತಿ ಕುರಿತಂತೆ ಪಾಕ್ ಅಧಿಕಾರಿಗಳ ಜತೆ ಭಾರತೀಯ ಸೇನೆಯ ಡಿಜಿಎಂಒ ಮಾತುಕತೆ ನಡೆಸುವ ಮುನ್ನ ಪಾಕ್ ಪ್ರಜೆಗಳ ಬಂಧನವಾಗಿದೆ.
ಕಳೆದ ವಾರ ಹರಿಯಾಣದ ಜಾಜ್ಜರ್ ಜಿಲ್ಲೆಯಲ್ಲಿ ಓರ್ವ ಪಾಕ್ ಪ್ರಜೆ ಮತ್ತು ಬೆಂಗಳೂರಿನಲ್ಲಿ ಮೂವರು ಪಾಕಿಸ್ತಾನಿಗರನ್ನು ಬಂಧಿಸಲಾಗಿತ್ತು.