ಜೆಇಇ ಫಲಿತಾಂಶ: ಹರ್ಯಾಣದ ಸರ್ವೇಶ್ ಮೆಹ್ತನಿ ದೇಶಕ್ಕೆ ಪ್ರಥಮ
ಹರ್ಯಾಣದ ಪಂಚುಕುಲಾದ ಸರ್ವೇಶ್ ಮೆಹ್ತಾನಿ ಐಐಟಿ ಜಂಟಿ ಪ್ರವೇಶ ಅಡ್ವಾನ್ಸ್ ಡ್ ಪರೀಕ್ಷೆ....
ನವದೆಹಲಿ: ಹರ್ಯಾಣದ ಪಂಚುಕುಲಾದ ಸರ್ವೇಶ್ ಮೆಹ್ತಾನಿ ಐಐಟಿ ಜಂಟಿ ಪ್ರವೇಶ ಅಡ್ವಾನ್ಸ್ ಡ್ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಗಳಿಸಿದ್ದಾರೆ. ಅವರು ದೇಶಕ್ಕೆ ಮೊದಲ ರ್ಯಾಂಕ್ ಗಳಿಸಿದ್ದಾರೆ.
ಎರಡು ಹಂತದ ಪರೀಕ್ಷೆಯಲ್ಲಿ ಅಡ್ವಾನ್ಸ್ ಡ್ ಮೊದಲ ಹಂತದ್ದಾಗಿದ್ದು ಇಲ್ಲಿ ತೇರ್ಗಡೆ ಹೊಂದಿದವರು ಜೆಇಇ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.
ಕೋಲ್ಕತ್ತಾದ ದೇಪಾದಿತ್ಯ ಪ್ರಾಮಾಣಿಕ್ ಪೂರ್ವ ವಲಯದಲ್ಲಿ 38ನೇ ರ್ಯಾಂಕ್ ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಹರ್ಯಾಣದ ಮಹೇಂದ್ರಘರ್ ನ ಸೂರ್ಯ ಯಾದವ್ ದೇಶದಲ್ಲಿ 5ನೇ ರ್ಯಾಂಕ್ ಗಳಿಸಿದ್ದಾರೆ. ಚಂಡೀಗಢದ ರಚಿತ್ ಬನ್ಸಾಲ್ 9ನೇ ರ್ಯಾಂಕ್ ಪಡೆದಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.