ಏರ್ ಇಂಡಿಯಾ 
ದೇಶ

ಕಳೆದ ವರ್ಷ ಏರ್ ಇಂಡಿಯಾಗೆ 105 ಕೋಟಿ ನಿರ್ವಹಣಾ ಲಾಭವಾಗಿಲ್ಲ, ಬದಲಿಗೆ 321 ಕೋಟಿ ನಷ್ಟ: ಸಿಎಜಿ

ಏರ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ 105 ಕೋಟಿ ನಿರ್ವಹಣಾ ಲಾಭ ಆಗಿದೆ ಎಂದು ಹೇಳಿಕೊಂಡಿತ್ತು. ಆದರೆ ಆಗಿದ್ದು ನಿರ್ವಹಣಾ ಲಾಭ ಬದಲಿಗೆ 321.4 ಕೋಟಿ...

ನವದೆಹಲಿ: ಏರ್ ಇಂಡಿಯಾ ಕಳೆದ ಹಣಕಾಸು ವರ್ಷದಲ್ಲಿ  105 ಕೋಟಿ ನಿರ್ವಹಣಾ ಲಾಭ ಆಗಿದೆ ಎಂದು ಹೇಳಿಕೊಂಡಿತ್ತು. ಆದರೆ ಆಗಿದ್ದು ನಿರ್ವಹಣಾ ಲಾಭ ಬದಲಿಗೆ 321.4 ಕೋಟಿ ನಿರ್ವಹಣಾ ನಷ್ಟವಾಗಿದೆ ಎಂದು ಪರಮೋಚ್ಛ ಲೆಕ್ಕಪತ್ರ ಪರಿಶೋಧ(ಸಿಎಜಿ) ಹೇಳಿದೆ. 
ಸಿಎಜಿ ಕಾರ್ಯಾಲಯದ ಉನ್ನತ ಅಧಿಕಾರಿಗಳು ಏರ್ ಇಂಡಿಯಾ ಸಂಸ್ಥೆ ಈ ವಿಷಯದಲ್ಲಿ ಯಾವುದೇ ರೀತಿಯ ಅಂಕಿ ಸಂಖ್ಯೆಗಳನ್ನು ತಿರುಚಿಲ್ಲ, ಆದರೂ ಅದು ನೈಜ ನಷ್ಟವನ್ನು ಕಡಿಮೆ ಪ್ರಮಾಣದಲ್ಲಿ ವರದಿ ಮಾಡಿದೆ ಎಂದು ಹೇಳಿದ್ದಾರೆ.
ಏರ್ ಇಂಡಿಯಾ ಇನ್ನು ತೆರಿಗೆ ಪಾವತಿದಾರರ ಹಣದಲ್ಲೇ ಕಾರ್ಯನಿರತವಾಗಿದೆ. ದಶಕಕ್ಕೂ ಮೀರಿದ ಅವಧಿಯಲ್ಲಿ ಇದೇ ಮೊದಲ ಬಾರಿಗೆ 2015-16ರಲ್ಲಿ 105 ಕೋಟಿ ರುಪಾಯಿ ನಿರ್ವಹಣಾ ಲಾಭ ಮಾಡಿದೆ ಎಂದು ವರದಿ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್