ದೇಶ

ಜಮ್ಮು ಕಾಶ್ಮೀರ: ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ಕಾಳಗ, ಓರ್ವ ಸೈನಿಕ ಹುತಾತ್ಮ

Raghavendra Adiga
ಶ್ರೀನಗರ: ಜಮ್ಮು ಮತ್ತು ಕಾಶ್ಮೀರನ ಕುಪ್ವಾರಾ ಜಿಲ್ಲೆ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರಗಾಮಿಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಸೈನೈಕ ಸಾವನ್ನಪ್ಪಿದ್ದಾರೆ. 
ಕೇರನ್ ವಲಯದ ಚೋಕೆನ್ ಪೋಸ್ಟ್ ಬಳಿ ಈ ಘಟನೆ ಸಂಭವಿಸಿದ್ದು  "ಉಗ್ರಗಾಮಿಗಳಿಗೆ ವಿರುದ್ಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ" ಎಂದು ರಕ್ಷಣಾ ಸಚಿವಾಲಯ ಮೂಲಗಳು ತಿಳಿಸಿವೆ.
SCROLL FOR NEXT