ಚೀನಾಗೆ ಮತ್ತೊಂದು ಹೊಡೆತ: ಒಆರ್ ಒಬಿ ಹತ್ತಿರವಿರುವ ವಿಮಾನ ನಿಲ್ದಾಣದ ನಿರ್ವಹಣೆ ಭಾರತಕ್ಕೆ? 
ದೇಶ

ಚೀನಾಗೆ ಮತ್ತೊಂದು ಹೊಡೆತ: ಒಆರ್ ಒಬಿ ಹತ್ತಿರವಿರುವ ವಿಮಾನ ನಿಲ್ದಾಣದ ನಿರ್ವಹಣೆ ಭಾರತಕ್ಕೆ?

ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರತ-ಶ್ರೀಲಂಕಾ ಮಾತುಕತೆ ಅಂತಿಮ ಹಂತದಲ್ಲಿದ್ದು, ಮಾತುಕತೆ ಯಶಸ್ವಿಯಾದರೆ ಚೀನಾಗೆ ಮತ್ತೊಂದು

ಕೊಲಂಬೊ: ಶ್ರೀಲಂಕಾದ ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಭಾರತ-ಶ್ರೀಲಂಕಾ ಮಾತುಕತೆ ಅಂತಿಮ ಹಂತದಲ್ಲಿದ್ದು, ಮಾತುಕತೆ ಯಶಸ್ವಿಯಾದರೆ ಚೀನಾಗೆ ಮತ್ತೊಂದು ಹೊಡೆತ ಬೀಳುವುದು ಖಾತ್ರಿ.
ಸ್ವತಃ ಶ್ರೀಲಂಕಾದ ವಿಮಾನಯಾನ ಸಚಿವ ನಿಮಾಲ್ ಸಿರಿಪಾಲ ಈ ಬಗ್ಗೆ ಮಾಹಿತಿ ನೀಡಿದ್ದು, ಚೀನಾ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಡಿಯಲ್ಲಿ ಹಂಬಂತೊತಾ ಬಂದರು ಪ್ರದೇಶದಲ್ಲಿ ಹೂಡಿಕೆ ಜೋನ್ ನಿರ್ಮಿಸಿ ಹೆಚ್ಚು ಹೂಡಿಕೆ ಮಾಡಿದೆ. ಆದರೆ ಹಂಬಂತೊತಾ ಬಂದರು ಪ್ರದೇಶದಲ್ಲಿ ಹೂಡಿಕೆಗಾಗಿ ಪರ್ಯಾಯ ಹೂಡಿಕೆದಾರರನ್ನು ಎದುರುನೋಡುತ್ತಿತ್ತು, ಈ ವೇಳೆ ಭಾರತ ಪ್ರಸ್ತಾವನೆ ಸಲ್ಲಿಸಿದ್ದು, ಜಂಟಿ ವಿಮಾನ ನಿಲ್ದಾಣ ನಿರ್ವಹಣೆ, ವೈಮಾನಿಕ ಸೇವೆಗಳಿಗೆ ಸಿದ್ದವಿರುವುದಾಗಿ ಭಾರತ ಹೇಳಿದೆ ಎಂದು ಸಚಿವರು ತಿಳಿಸಿದ್ದಾರೆ.  
ವಿಮಾನ ನಿಲ್ದಾಣದ ನಿರ್ವಹಣೆ ಕುರಿತಂತೆ ಭಾರತ-ಲಂಕಾ ನಡುವೆ ಮಾತುಕತೆ ಅಂತಿಮ ಹಂತದಲ್ಲಿದ್ದು, ಯಶಸ್ವಿಯಾದರೆ ಚೀನಾಗೆ ಹಿನ್ನೆಡೆ ಉಂಟಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಶಾಕಿಂಗ್ Video: CJP ಪ್ರತಿಭಟನೆ ತಡೆಯಲು ಬ್ಯಾರಿಕೇಡ್‌ ಮಾತ್ರವಲ್ಲ, ರಸ್ತೆಯಲ್ಲಿ ಸ್ಪೈಕ್ ಸ್ಟ್ರಿಪ್‌ ಅಳವಡಿಕೆ!

ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಇಬ್ಬರೂ ಮನೆಗೆ ಹೋಗುತ್ತಾರೆ, ನಂತರ ಪ್ರಜಾಪ್ರಭುತ್ವದ ದುರಸ್ತಿ: ರಾಹುಲ್ ಗಾಂಧಿ

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?