ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವೈ ದಿಸ್ ಕೊಲವೆರಿ ಡಾ? ಜಯ್ ಶಾ ಕಂಪನಿ ಅವ್ಯವಹಾರ ಕುರಿತು ಬಿಜೆಪಿಗೆ ರಾಹುಲ್ ಟಾಂಗ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪ ಸಂಬಂಧ ಟ್ವೀಟ್ ಮಾಡಿರುವ ರಾಹುಲ್ ...

ರಾಹುಲ್ ಗಾಂಧಿ
Shilpa D
Updated On : 18 Oct 2017, 2:29 am
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪ ಸಂಬಂಧ  ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ,
ರಾಜ್ಯ ಕಾನೂನು ಶಾ ಅವರಿಗೆ ಚೆನ್ನಾಗಿ ಸಹಾಯ  ಮಾಡುತ್ತಿದೆ. ಸ್ಟೇಟ್ ಲೀಗಲ್  ಹೆಲ್ಪ್ ಫಾರ್  ಶಾ ಜ್ಯಾದಾ, ವೈ ದಿಸ್ ವೈ ದಿಸ್ ಕೊಲವೆರಿ ಡಾ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ. ಕೊಲೆವರಿ ಡಾ ಎಂಬದು ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ತಮಿಳು ಚಿತ್ರವೊಂದರ ಹಾಡಾಗಿದೆ.
ಹಾಡಿನ ಜೊತೆಗೆ ವೆಬ್ ಪೋರ್ಟಲ್ ವೈರ್ ನಲ್ಲಿ ಅಮಿತ್ ಶಾ ಮತ್ತು ಜಯ್ ಶಾ ಬಗ್ಗೆ ಪ್ರಕಟವಾಗಿದ್ದ ವರದಿಯನ್ನು ಕೂಡ ಟ್ವೀಟ್ ಮಾಡಿದ್ದಾರೆ.

Advertisement

Advertisement

ತಲೆಮರೆಸಿಕೊಂಡಿರುವ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಜೊತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ನಂಟು ಹೊಂದಿದ್ದಾರೆಂದು ಬಿಜೆಪಿ ಆರೋಪದ ನಂತರ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement