ದೇಶ

ಅಲ್ಲಾನನ್ನು ಬಿಟ್ಟು ಬೇರೆ ದೇವರನ್ನು ಮುಸ್ಲಿಂ ಮಹಿಳೆಯರು, ಪುರುಷರು ಪೂಜಿಸದಂತೆ ಫತ್ವಾ

Vishwanath S
ನವದೆಹಲಿ: ಮುಸ್ಲಿಂ ಮಹಿಳೆಯರಾಗಲಿ, ಪುರುಷರಾಗಲಿ ಅಲ್ಲಾ ಹೊರತು ಬೇರೆ ದೇವರನ್ನು ಪೂಜಿಸಕೂಡದು ಎಂದು ದಾರುಲ್ ಉಲೂಮ್ ದೇವಬಂದ್ ಫತ್ವಾ ಹೊರಡಿಸಿದೆ. 
ವಾರಣಾಸಿಯಲ್ಲಿ ಮುಸ್ಲಿಂ ಮಹಿಳೆಯರು ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದರಿಂದ ಭಾರತದ ಇಸ್ಲಾಂ ಧರ್ಮ ಭೋದನೆಯ ಅತೀ ದೊಡ್ಡ ಕೇಂದ್ರವಾಗಿರುವ ದಾರುಲ್ ಉಲೂಮ್ ದೇವಬಂದ್ ಫತ್ವಾ ಹೊರಡಿಸಿದೆ. 
ಅಲ್ಲಾನನ್ನು ಬಿಟ್ಟು ಬೇರೆ ದೇವರನ್ನೂ ಯಾರು ಪೂಜಿಸುತ್ತಾರೋ ಅವರು ಮುಸ್ಲಿಂರಾಗಿ ಉಳಿಯುವುದಿಲ್ ಎಂದು ದಾರುಲ್ ಉಲೂಮ್ ದೇವಬಂಧ್ ಫತ್ವಾದಲ್ಲಿ ಬರೆದಿದೆ. 
ಸಾಮಾಜಿಕ ತಾಣಗಳಲ್ಲಿ ಫೋಟೋ ಹಾಕುವುದನ್ನು ಭಾರತೀಯ ಮುಸ್ಲಿಂರು ನಿಷೇಧಿಸಿ ಫತ್ವಾ ಹೊರಡಿಸಿದ ಬೆನ್ನಲ್ಲೇ ಈ ಫತ್ವಾ ಹೊರಡಿಸಲಾಗಿದೆ. 
SCROLL FOR NEXT