ಸುಷ್ಮಾ ಸ್ವರಾಜ್ 
ದೇಶ

ಮಲೇಷಿಯಾದಲ್ಲಿದ್ದ ಭಾರತಿಯ ಕುಟುಂಬಕ್ಕೆ ಸುಷ್ಮಾ ಸ್ವರಾಜ್ ನೆರವು

ವಾರಾಂತ್ಯದಲ್ಲಿ ಕಛೇರಿ ಮುಚ್ಚಿದ್ದರೂ ಸಹ ಮಲೇಶಿಯಾದಲ್ಲಿನ ಭಾರತೀಯ ಕುಟುಂಬ ತಮ್ಮ ಪ್ರಯಾಣ ದಾಖಲೆಗಳನ್ನು ಪಡೆಯಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್

ನವದೆಹಲಿ: ವಾರಾಂತ್ಯದಲ್ಲಿ ಕಛೇರಿ ಮುಚ್ಚಿದ್ದರೂ ಸಹ  ಮಲೇಶಿಯಾದಲ್ಲಿನ ಭಾರತೀಯ ಕುಟುಂಬ ತಮ್ಮ ಪ್ರಯಾಣ ದಾಖಲೆಗಳನ್ನು ಪಡೆಯಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಕೌಲಾಲಾಂಪುರದ ಭಾರತೀಯ ದೂತಾವಾಸವನ್ನು ಕೇಳಿದ್ದಾರೆ.
ಮೀರಾ ರಮೇಶ್ ಪಟೇಲ್, ಅವರ ಕುಟುಂಬ ಮಲೇಷಿಯಾ ವಿಮಾನ ನಿಲ್ದಾಣದಲ್ಲಿದ್ದು ತನ್ನ ಪಾಸ್ ಪೋರ್ಟ್ ಕಳೆದುಕೊಂಡಿರುವುದಗಿ ಸುಷ್ಮಾ ಸ್ವರಾಜ್ ಗೆ ನೆರವು ನೀಡುವಂತೆ ಕೋರಿದ್ದರು. ಆಗ ಸುಷ್ಮಾ ಅವರ ಪ್ರತಿಕ್ರಿಯೆ ಬಂದಿತ್ತು. ಸುಷ್ಮಾ ಅವರ ಮನವಿಯಂತೆ ಮಲೇಶಿಯಾದ ಭಾರತೀಯ ರಾಯಬಾರ ಕಛೇರಿಯು ಪಟೇಲ್ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದೆ ಮತ್ತು ಸಮಸ್ಯೆಯನ್ನು ಬಗೆಹರಿಸಲಾಗುತ್ತಫೆ ಎಂದು ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT