ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 
ದೇಶ

ದೆಹಲಿ ವಿಮಾನ ನಿಲ್ದಾಣ ವಿಸ್ತರಣೆ: ಜಿಎಂಆರ್ ನ 16,000 ಕೋಟಿ ರೂ. ಯೋಜನೆಗೆ ಪರಿಸರ ಇಲಾಖೆ ಅನುಮತಿ

ಪರಿಸರ ಸಚಿವಾಲಯದ ತಜ್ಞರ ಸಮಿತಿಯುಎಂಆರ್ ಗ್ರೂಪ್ ನಿಂದ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐಎ) ವನ್ನು 16 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿಸ್ತರಿಸಲು ಹಸಿರು ನಿಶಾನೆ ನೀಡಿದೆ.

ಹೈದರಾಬಾದ್: ಪರಿಸರ ಸಚಿವಾಲಯದ ತಜ್ಞರ ಸಮಿತಿಯುಎಂಆರ್ ಗ್ರೂಪ್ ನಿಂದ  ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐಎ) ವನ್ನು 16 ಸಾವಿರ ಕೋಟಿ ರೂ. ವೆಚ್ಚದಲ್ಲಿ  ವಿಸ್ತರಿಸಲು ಹಸಿರು ನಿಶಾನೆ ನೀಡಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಎಂಇಎಫ್) ಸಚಿವಾಲಯದ ಅಡಿಯಲ್ಲಿ, ಎಕ್ಸ್ಪರ್ಟ್ ಅಪ್ರೇಸಲ್ ಕಮಿಟಿಯು (ಇಎಸಿ), ಕಳೆದ ತಿಂಗಳು ವಿಮಾನ ನಿಲ್ದಾಣ  ವಿಸ್ತರಣೆಗೆ ಸಮ್ಮತಿಯನ್ನು ನೀಡಿತು.
ಈ ಯೋಜನೆಯು ವರ್ಷಕ್ಕೆ 109 ದಶಲಕ್ಷ ಪ್ರಯಾಣಿಕರನ್ನು ಮತ್ತು 2034 ರ ಹೊತ್ತಿಗೆ ವಾರ್ಷಿಕ 2.2 ದಶಲಕ್ಷ ಟನ್ನುಗಳಷ್ಟು ಸರಕುಗಳನ್ನು ನಿರ್ವಹಣೆ ಮಾಡಲು ಸಾಮರ್ಥ್ಯವನ್ನು ಹೊಂದಲಿದೆ. ಅ
ಒಟ್ಟಾರೆ ವಿಮಾನ ನಿಲ್ದಾಣದ ಮೂಲಸೌಕರ್ಯವು ಪ್ರಸ್ತುತ ಸುಮಾರು 62  ಮಿಲಿಯನ್ ಪ್ಯಾಸೆಂಜರ್ಸ್ ಪರ್ ಆನಮ್ -  ಎಂಪಿಪಿಎ ಮತ್ತು ಸರಕು ನಿರ್ವಹಣಾ ಸಾಮರ್ಥ್ಯ ಸುಮಾರು 1.5 ಎಂಟಿಟಿಎ ಸಾಮರ್ಥ್ಯವನ್ನು ಹೊಂದಿದೆ.
ಈ ವಿಮಾನ ನಿಲ್ದಾಣವು ದೇಶದಲ್ಲಿ ಅತಿ ಹೆಚ್ಚು ಜನನಿಬಿಡ ವಿಮಾನ ನಿಲ್ದಾನವಾಗಿದೆ, 2016-17ರಲ್ಲಿ  ಇಲ್ಲಿಂದ 57.7 ದಶಲಕ್ಷ ಪ್ರಯಾಣಿಕರು ಪಯಣಿಸಿದರೆ 8.57 ಲಕ್ಷ ಟನ್ಗಳಷ್ಟು ಸರಕುಗಳನ್ನು ನಿರ್ವಹಣೆ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್