ಸಾಮೂಹಿಕ ಅತ್ಯಾಚಾರ 
ದೇಶ

ಮಾದಕ ವ್ಯಸನಿ ಗಂಡನಿಂದ ಹಣಕ್ಕಾಗಿ 7 ಮಂದಿ ಸ್ನೇಹಿತರಿಂದ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಅವಕಾಶ

ಮಾದಕ ವ್ಯಸನಿಯೊಬ್ಬ ಡ್ರಗ್ಸ್ ಖರೀದಿಸಲು ಹಣಕ್ಕಾಗಿ ತನ್ನ ಏಳು ಮಂದಿ ಸ್ನೇಹಿತರನ್ನು ಮನೆಗೆ ಕರೆಸಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಲು ಅವಕಾಶ...

ಚಂಢಿಗಡ್: ಮಾದಕ ವ್ಯಸನಿಯೊಬ್ಬ ಡ್ರಗ್ಸ್ ಖರೀದಿಸಲು ಹಣಕ್ಕಾಗಿ ತನ್ನ ಏಳು ಮಂದಿ ಸ್ನೇಹಿತರನ್ನು ಮನೆಗೆ ಕರೆಸಿ ಪತ್ನಿಯ ಮೇಲೆ ಅತ್ಯಾಚಾರ ವೆಸಗಲು ಅವಕಾಶ ಮಾಡಿಕೊಟ್ಟಿದ್ದಾನೆ. 
ಪಂಜಾಬ್ ನ ಲೂಧಿಯಾನದ ಡಾಕಾ ಗ್ರಾಮದಲ್ಲಿ ಕಳೆದ ಜೂನ್ ನಲ್ಲಿ ಈ ಘಟನೆ ನಡೆದಿದೆ. ಮಾದಕ ವ್ಯಸನಿಯಾಗಿದ್ದ ವ್ಯಕ್ತಿಯೊಬ್ಬ ಗ್ರಾಮದ ಕೆಲವು ಯುವಕರಿಂದ ಹಣ ಪಡೆದಿದ್ದು ಈ ಹಿಂದಿರುಗಿಸುವಂತೆ ಕೇಳಿದಾಗ ಅವರನ್ನು ಮನೆಗೆ ಕೆರೆಸಿ ಈ ದುಷ್ಕೃತ್ಯ ಎಸಗಲು ಅವಕಾಶ ನೀಡಿದ್ದಾನೆ. 
ಮಹಿಳೆಯ ದೂರಿನನ್ವಯ ತನಿಖೆ ಪ್ರಾರಂಭಿಸಿದ ಡಾಕಾ ಪೊಲೀಸರು ಏಳು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಜತೆಗೆ ಗಂಡನ ವಿರುದ್ಧ ಐಪಿಸಿ ಸೆಕ್ಷನ್ 120ಬಿ(ಕ್ರಿಮಿನಲ್ ಪಿತ್ತೂರಿ) ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. 
22 ವರ್ಷದ ಮಹಿಳೆ ತನ್ನ ದೂರಿನಲ್ಲಿ ತಾನು 2011ರಲ್ಲಿ ಮದುವೆಯಾಗಿದ್ದು ಒಂದು ಮಗು ಕೂಡ ಇದೆ. ಮಾದಕ ವ್ಯಸನಿಯಾಗಿದ್ದ ನನ್ನ ಗಂಡ ಮನೆ ನಿರ್ವಹಣೆಗಾಗಿ ತನ್ನ ಸ್ನೇಹಿತರೊಂದಿಗೆ ಮಲಗು ಎನ್ನುತ್ತಿದ್ದ ಇನ್ನು ಕಿಚಕ ಪತಿ ಸಂತ್ರಸ್ತ ಮಹಿಳೆಯ ಕೆಲ ನಗ್ನ ಚಿತ್ರಗಳನ್ನು ತೆಗೆದುಕೊಂಡು ಅವುಗಳನ್ನು ತೋರಿಸಿ ತನ್ನ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್