ದೆಹಲಿಯಲ್ಲಿ ಆಲ್ ಖೈದಾ ಉಗ್ರನ ಬಂಧನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಲ್ ಖೈದಾ ಉಗ್ರ ಸಂಘಟನೆಗೆ ಸೇರಿದ ಭಯೊತ್ಪಾದಕನನ್ನು ಸೋಮವಾರ ಪೊಲೀಸರು...
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಲ್ ಖೈದಾ ಉಗ್ರ ಸಂಘಟನೆಗೆ ಸೇರಿದ ಭಯೊತ್ಪಾದಕನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಸುಮ್ ಹಕ್ ಎಂಬ ಉಗ್ರನನ್ನು ಪೂರ್ವ ದೆಹಲಿಯ ಸರ್ಕಾರ್ ಪುರ ಪ್ರದೇಶದ ಬಳಿ ಅರೆಸ್ಟ್ ಮಾಡಲಾಗಿದೆ ಎಂದು ದೆಹಲಿ ಉಪ ಪೊಲೀಸ್ ಆಯುಕ್ತ ಪಿ,ಎಸ್ ಕುಶ್ವಂತ್ ಹೇಳಿದ್ದಾರೆ. ಈತ ಕಳೆದ ನಾಲ್ಕು ವರ್ಷಗಳಿಂದ ಆಲ್ ಖೈದಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.