ನನಗೆ ಇಟಾಲಿ ಭಾಷೆ ಬರೋದಿಲ್ಲ, ಬಂದಿದ್ದರೆ ಬಿಜೆಪಿ ಸಾಧನೆಗಳನ್ನು ಆ ಭಾಷೆಯಲ್ಲೇ ಹೇಳುತ್ತಿದೆ: ರಾಹುಲ್ ಗೆ ಅಮಿತ್ ಶಾ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟಿಕಾಪ್ರಹಾರ ನಡೆಸಿದ್ದು, ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಸಾಧನೆಗಳ ಬಗ್ಗೆ ಇಟಾಲಿ ಭಾಷೆಯಲ್ಲೇ ಹೇಳುತ್ತಿದೆ, ಆದರೆ ನನಗೆ ಇಟಾಲಿ ಭಾಷೆ ಬರುವುದಿಲ್ಲ ಎಂದು ಹೇಳಿದ್ದಾರೆ.
ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟಿಕಾಪ್ರಹಾರ ನಡೆಸಿದ್ದು, ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಸಾಧನೆಗಳ ಬಗ್ಗೆ ಇಟಾಲಿ ಭಾಷೆಯಲ್ಲೇ ಹೇಳುತ್ತಿದೆ, ಆದರೆ ನನಗೆ ಇಟಾಲಿ ಭಾಷೆ ಬರುವುದಿಲ್ಲ ಎಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಅಮಿತ್ ಶಾ, ರಾಜಸ್ಥಾನದ ಜನತೆಗಾಗಿ 100 ಕ್ಕೂ ಹೆಚ್ಚು ಯೋಜನೆಗಳನ್ನು ಬಿಜೆಪಿ ಸರ್ಕಾರ ನೀಡಿದೆ. ರಾಹುಲ್ ಬಾಬಾ ನಿಮಗೆ ಎಣಿಸಲು ಬರುವುದಿದ್ದರೆ ಎಣಿಸಿ, ನನಗೆ ಇಟಾಲಿ ಭಾಷೆ ಬರುವುದಿಲ್ಲ, ಇಲ್ಲದೇ ಇದ್ದಿದ್ದರೆ ನಾವು ಆ ಭಾಷೆಯಲ್ಲೇ ಬಿಜೆಪಿ ಸಾಧನೆಗಳನ್ನು ಹೇಳುತ್ತಿದ್ದೆ ಎಂದು ರಾಹುಲ್ ಗಾಂಧಿಯನ್ನು ಅಮಿತ್ ಶಾ ಲೇವಡಿ ಮಾಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.