ಮುಜಾಫರ್ ಪುರ್ ಸೆಕ್ಸ್ ಹಗರಣ ಋಣಾತ್ಮಕ, ಸಕಾರಾತ್ಮಕ ಕೆಲಸಗಳನ್ನು ಗುರುತಿಸಿ: ನಿತೀಶ್ ಕುಮಾರ್
ಮುಜಾಫರ್ ಪುರ್ ಸೆಕ್ಸ್ ಹಗರಣವನ್ನು ಋಣಾತ್ಮಕ ಅಂಶ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಸಕಾರಾತ್ಮಕ ಕೆಲಸಗಳನ್ನು ಗುರುತಿಸಿ ಎಂದು ಕರೆ ನೀಡಿದ್ದಾರೆ.
ಮುಜಾಫರ್ ಪುರ್ ಸೆಕ್ಸ್ ಹಗರಣವನ್ನು ಋಣಾತ್ಮಕ ಅಂಶ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಸಕಾರಾತ್ಮಕ ಕೆಲಸಗಳನ್ನು ಗುರುತಿಸಿ ಎಂದು ಕರೆ ನೀಡಿದ್ದಾರೆ.
ಕೇವಲ ಋಣಾತ್ಮಕ ಅಂಶಗಳನ್ನು ಕೇಂದ್ರಬಿಂದುವನ್ನಾಗಿಸಬೇಡಿ, ದಯವಿಟ್ಟು ಸಕಾರಾತ್ಮಕ ಕೆಲಸಗಳನ್ನೂ ಗುರುತಿಸಿ, ಮುಜಾಫರ್ ಪುರ್ ನ ಪ್ರಕರಣ ಅಂತಹ ಋಣಾತ್ಮಕ ಅಂಶಗಳಲ್ಲಿ ಒಂದಾಗಿದ್ದು, ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಮುಜಾಫರ್ ಪುರ್ ನಲ್ಲಿ ಎನ್ ಜಿಒ ನಡೆಸುತ್ತಿದ್ದ ವಸತಿ ನಿಲಯದಲ್ಲಿನ ಯುವತಿಯರಿಗೆ ಲೈಂಗಿಕ ಕಿರುಕುಳ ನಡೆಯುತ್ತಿದ್ದ ಪ್ರಕರಣಗಳು ನಿತೀಶ್ ಕುಮಾರ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ಮನವಿ ಮಾಡಿರುವ ನಿತೀಶ್ ಕುಮಾರ್, ಮುಜಾಫರ್ ಪುರ್ ಸೆಕ್ಸ್ ಹಗರಣ ಋಣಾತ್ಮಕ, ಸಕಾರಾತ್ಮಕ ಕೆಲಸಗಳನ್ನು ಗುರುತಿಸಿ ಎಂದು ಹೇಳಿದ್ದಾರೆ.