ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮಹಾರಾಷ್ಟ್ರ: ಮತದಾರರ ಪಟ್ಟಿಯಲ್ಲಿ ಸಾಯಿ ಬಾಬಾ ಹೆಸರು ಸೇರಿಸಲು ಯತ್ನ; ಪ್ರಕರಣ ದಾಖಲು!

ಮತದಾರರ ಪಟ್ಟಿಯಲ್ಲಿ ಸಾಯಿಬಾಬಾ ಹೆಸರು ಸೇರಿಸಲು ಯತ್ನಿಸಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸಾಯಿ ಬಾಬಾ
Srinivas Rao BV
Updated On : 30 Aug 2018, 11:23 am
ಮುಂಬೈ: ಮತದಾರರ ಪಟ್ಟಿಯಲ್ಲಿ ಸಾಯಿಬಾಬಾ ಹೆಸರು ಸೇರಿಸಲು ಯತ್ನಿಸಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 
ಅಹ್ಮದ್ ನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಚುನಾವಣಾ ಆಯೋಗದ ಆನ್ ಲೈನ್ ವ್ಯವಸ್ಥೆ ಮೂಲಕ ಸಾಯಿ ಬಾಬಾ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಯತ್ನಿಸಲಾಗಿದೆ. ಆನ್ ಲೈನ್ ಅರ್ಜಿಗಳ ಪರಿಶೀಲನೆ ವೇಳೆ ಅಧಿಕಾರಿಗಳು ಇದನ್ನು ಗಮನಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಆನ್ ಲೈನ್ ಅರ್ಜಿಯಲ್ಲಿ ಸಾಯಿ ಬಾಬಾ ಹೆಸರಿಗೆ ಶಿರಡಿ ದೇವಾಲಯವನ್ನು ವಿಳಾಸವನ್ನಾಗಿ ನೀಡಲಾಗಿತ್ತು. ತಹಶೀಲ್ದಾರ್ ಅವರ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement