ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಡುವಂತೆ ಬಿಜೆಪಿ ಸಂಸದರೊಬ್ಬರು ಸರ್ಕಾರದ ಬಳಿ ಬೇಡಿಕೆ ಇಟ್ಟಿದ್ದಾರೆ.
ಉತ್ತರ ಪ್ರದೇಶದ ಸಂಸದ ಹರಿ ನಾರಾಯಣ್ ರಾಜಭರ್ ಜಿಲ್ಲಾಧಿಕಾರಿಗಳ ಬಳಿ ಈ ರೀತಿಯ ವಿಚಿತ್ರವಾದ ಬೇಡಿಕೆ ಇಡುವ ಮೂಲಕ ಸುದ್ದಿಗೆ ಗ್ರಾಸರಾಗಿದ್ದಾರೆ.
ಹೀಗೆ ಮಳೆ, ಚಳಿಗೆ ಮೈಯೂಡಿ ವಾಸಿಸುತ್ತಿರುವ ಶ್ರೀರಾಮನಿಗೆ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಮನೆ ನಿರ್ಮಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.