ಆ್ಯಂಡ್ರಿಯಾ ಹೆವಿಟ್-ವಿನೋದ್ ಕಾಂಬ್ಳಿ 
ದೇಶ

ಲೈಂಗಿಕ ಕಿರುಕುಳ? ಗಾಯಕ ಅಂಕಿತ್ ತಿವಾರಿ ತಂದೆಗೆ ಹೊಡೆದ ವಿನೋದ್ ಕಾಂಬ್ಳಿ, ಪತ್ನಿ ವಿರುದ್ಧ ದೂರು ದಾಖಲು!

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಪತ್ನಿ ಆ್ಯಂಡ್ರಿಯಾ ಅವರು ಗಾಯಕ ಅಂಕಿತ್ ತಿವಾರಿ ಅವರ ತಂದೆಗೆ ಹೊಡೆದಿದ್ದು ಈ ಸಂಬಂಧ ದೂರು ದಾಖಲಾಗಿದೆ...

ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಪತ್ನಿ ಆ್ಯಂಡ್ರಿಯಾ ಅವರು ಗಾಯಕ ಅಂಕಿತ್ ತಿವಾರಿ ಅವರ ತಂದೆಗೆ ಹೊಡೆದಿದ್ದು ಈ ಸಂಬಂಧ ದೂರು ದಾಖಲಾಗಿದೆ.
ಮುಂಬೈನ ಇನ್ ಆರ್ಬಿಟ್ ಮಾಲ್ ನಲ್ಲಿ ಅಂಕಿತ್ ತಿವಾರಿ ತಂದೆ 59 ವರ್ಷದ ರಾಜೇಂದ್ರ ತಿವಾರಿ ಅವರು ತನ್ನನ್ನು ಅನುಚಿತವಾಗಿ ಪದೇ ಪದೇ ಮುಟ್ಟಿದರು ಎಂಬ ಕಾರಣಕ್ಕೆ ಆ್ಯಂಡ್ರಿಯಾ ತನ್ನ ಕೈಯಲ್ಲಿದ್ದ ಬ್ಯಾಗಿನಿಂದ ಹೊಡೆದಿದ್ದು,  ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 
ಇನ್ನು ರಾಜೇಂದ್ರ ತಿವಾರಿ ಅವರು ವಿನೋದ್ ಕಾಂಬ್ಳಿ ಮತ್ತು ಆ್ಯಂಡ್ರಿಯಾ ವಿರುದ್ಧ ಹಲ್ಲೆ ಆರೋಪ ದಾಖಲಿಸಿದ್ದಾರೆ. 
ಇದೇ ವೇಳೆ ಆ್ಯಂಡ್ರಿಯಾ ಮತ್ತು ಕುಂಬ್ಳೆ ಸಹ ಪೊಲೀಸರಿಗೆ ದೂರು ನೀಡಿದ್ದು ರಾಜೇಂದ್ರ ತಿವಾರಿ ತನ್ನನ್ನು ಕೆಟ್ಟ ಉದ್ದೇಶದಿಂದ ಪದೇ ಪದೇ ಮುಟ್ಟಿದ್ದಾನೆ. ಆತನ ಲೈಂಗಿಕ ಹಿಂಸೆಯನ್ನು ತಾಳಲಾರದೆ ಆತನಿಗೆ ಹೊಡೆದು ಬುದ್ಧಿಕಲಿಸಿದೆ ಎಂದು ಹೇಳಿದ್ದಾರೆ. 
ವಿನೋದ್ ಕಾಂಬ್ಳಿ ತನ್ನ ಪತ್ನಿಯ ಮೇಲೆ ಮಾಲ್ ನಲ್ಲಿ ಮೂವರು ದಾಳಿ ಮಾಡಿದ್ದಾರೆ ಎಂದು ಕಾಂಬ್ಳಿ ಎಫ್ಐಆರ್ ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Women's Reservation Bill: ಮಹಿಳೆಯರ ಕೋಪ ತಟ್ಟದೇ ಬಿಡಲ್ಲ..; ವಿಪಕ್ಷಗಳ ವಿರುದ್ಧ Amit Shah ಕೆಂಡಾಮಂಡಲ!

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಸೋಲು; ಮೂರನೇ ಎರಡರಷ್ಟು ಬಹುಮತ ಪಡೆಯುವಲ್ಲಿ NDA ವಿಫಲ

Mysuru: ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತಿದ್ದ ಚಿರತೆ, ವೃದ್ಧ ತಾಯಿಯ ಹೊರಗೆಳೆದ ಮಗಳು, ಕಾರ್ಯಾಚರಣೆಯೇ ರೋಚಕ!

ಇರಾನ್ ಮಹತ್ವದ ನಿರ್ಧಾರ: ಹಾರ್ಮುಜ್ ಜಲಸಂಧಿ ನಿರ್ಬಂಧ ಸಂಪೂರ್ಣ ತೆರವು; ವಿದೇಶಾಂಗ ಸಚಿವರ ಘೋಷಣೆ!

ಅದು ಅವರ ಸೀಟ್ ಅಲ್ಲ.. ಮುಸ್ಲಿಮರಿಗೆ ಕಾಂಗ್ರೆಸ್ ಮಾಡಿದಷ್ಟು ಸಹಾಯ ಯಾರೂ ಮಾಡಿಲ್ಲ: ಡಿಸಿಎಂ DK Shivakumar

SCROLL FOR NEXT