ಸಂಗ್ರಹ ಚಿತ್ರ 
ದೇಶ

ಮನೆ ಬಿಟ್ಟು ಓಡಿಹೋಗುತ್ತಿದ್ದ 20ರ ಹರೆಯದ ಪತಿಯ ಎರಡೂ ಕಿವಿಯನ್ನು ಕತ್ತರಿಸಿದ 40 ವರ್ಷದ ಪತ್ನಿ!

ನಾರ್ ಕೇಲ್ ಡಂಗಾ ಎಂಬಲ್ಲಿ 40ರ ಹರೆಯದ ಪತ್ನಿ ಮಾತು ಕೇಳಲ್ಲಿಲ್ಲ ಎಂಬ ಕಾರಣಕ್ಕೆ 20ರ ಹರೆಯದ ಪತಿಯ ಎರಡು ಕಿವಿಯನ್ನು ಕತ್ತರಿಸಿ ಹಾಕಿರುವ ಘಟನೆ ನಡೆದಿದೆ...

ಕೋಲ್ಕತ್ತಾ: ನಾರ್ ಕೇಲ್ ಡಂಗಾ ಎಂಬಲ್ಲಿ 40ರ ಹರೆಯದ ಪತ್ನಿ ಮಾತು ಕೇಳಲ್ಲಿಲ್ಲ ಎಂಬ ಕಾರಣಕ್ಕೆ 20ರ ಹರೆಯದ ಪತಿಯ ಎರಡು ಕಿವಿಯನ್ನು ಕತ್ತರಿಸಿ ಹಾಕಿರುವ ಘಟನೆ ನಡೆದಿದೆ. 
40 ವರ್ಷದ ಮುಮ್ತಾಜ್ ಎಂಬಾಕೆ ತನ್ನ ಸಹೋದರಿಯರ ಸಹಾಯದೊಂದಿಗೆ ತನ್ನ 20 ವರ್ಷದ ಪತಿ ತನ್ವೀರ್ ನ ಎರಡು ಕಿವಿಯನ್ನು ಕತ್ತರಿಸಿ ಹಾಕಿದ್ದಾಳೆ. 
ಮುಮ್ತಾಜ್ ಎರಡು ವರ್ಷಗಳ ಹಿಂದೆ ಸುಳ್ಳು ವಯಸ್ಸನ್ನು ಹೇಳಿ ತನ್ವೀರ್ ನನ್ನು ಮದುವೆಯಾಗಿದ್ದಳು. ನಿರಂತರವಾಗಿ ಕಿರುಕುಳ ನೀಡುತ್ತಿದ್ದರಿಂದ ತನ್ವೀರ್ ಹಲವು ಬಾರಿ ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲನಾಗಿದ್ದ. 
ಇದೀಗ ಮತ್ತೊಮ್ಮೆ ಆತ ತಪ್ಪಿಸಿಕೊಳ್ಳಲು ಮುಂದಾದಾಗ ಮುಮ್ತಾಜ್ ತನ್ನ ಸಹೋದರಿಯರೊಂದಿಗೆ ಸೇರಿಕೊಂಡು ತನ್ವೀರ್ ಗೆ ಥಳಿಸಿ ಆತನ ಕಿವಿಯನ್ನು ಕತ್ತರಿಸಿದ್ದಾಳೆ. 
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT