ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಉಮಾ ಭಾರತಿ 
ದೇಶ

ದಲಿತರನ್ನು ಶುದ್ದೀಕರಿಸಲು ನಾನು ಭಗವಾನ್ ಶ್ರೀರಾಮನಲ್ಲ: ಕೇಂದ್ರ ಸಚಿವೆ ಉಮಾ ಭಾರತಿ

ಜೊತೆಯಲ್ಲಿ ಊಟ ಮಾಡಿದಾಕ್ಷಣ ದಲಿತರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀರಾಮ ಅಲ್ಲ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಉಮಾ ಭಾರತಿಯವರು ಮಂಗಳವಾರ ಹೇಳಿದ್ದಾರೆ...

ಛತರ್ಪುರ: ಜೊತೆಯಲ್ಲಿ ಊಟ ಮಾಡಿದಾಕ್ಷಣ ದಲಿತರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀರಾಮ ಅಲ್ಲ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಉಮಾ ಭಾರತಿಯವರು ಮಂಗಳವಾರ ಹೇಳಿದ್ದಾರೆ. 
ಮಧ್ಯಪ್ರದೇಶದ ಛತರ್ಪುರ ಜಿಲ್ಲೆಯಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಉಮಾ ಭಾರತಿಯವರು, ಜೊತೆಗೆ ಊಟ ಮಾಡಿದ ಕೂಡಲೇ ದಲಿತರನ್ನು ಶುದ್ಧೀಕರಿಸಲು ನಾನು ಭಗವಾನ್ ಶ್ರೀ ರಾಮ ಅಲ್ಲ. ದಲಿತರೇ ನಮ್ಮ ಮನೆಗೆ ಬಂದು ಜೊತೆಜೊತೆಗೆ ಆಹಾರ ಸೇವಿಸಿದರೆ, ಆಗ ಅವರು ಶುದ್ಧೀಕರಣಗೊಳ್ಳುತ್ತಾರೆಂದು ಹೇಳಿದ್ದಾರೆ. 
ದಲಿತರು ನನ್ನ ಮನೆಗೆ ಬಂದಾಗ, ಅವರಿಗೆ ನನ್ನ ಕೈಗಳಿಂದ ಸೇವೆ ಮಾಡಿದರೆ ನನ್ನ ಮನೆಗೆ ಒಳ್ಳೆಯದಾಗುತ್ತದೆ. ನಮ್ಮ ಕೈಯಿಂದ ದಲಿತರಿಗೆ ಆಹಾರ ಕೊಟ್ಟಾಗ ದಲಿತರು ಸ್ವಯಂ ಶುದ್ಧಗೊಳ್ಳುತ್ತಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ