ಮಧ್ಯಪ್ರದೇಶ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ 
ದೇಶ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟ

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ 29 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ನವದೆಹಲಿ:ಮಧ್ಯಪ್ರದೇಶವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿಕಾಂಗ್ರೆಸ್ 29ಅಭ್ಯರ್ಥಿಗಳಪಟ್ಟಿ ಬಿಡುಗಡೆ ಮಾಡಿದೆನವೆಂಬರ್28ರಂದುಚುನಾವಣೆ ನಡೆಯಲಿದ್ದು,ರಮೇಶ್ದುಬೆ, ಪ್ರವೀಣ್ಪಾತಕ್,ಪ್ರೀತಿಅಗ್ನಿ ಹೋತ್ರಿ,ಸುರ್ಜಿತ್ಸಿಂಗ್ ಛಡ್ಡಾ ಅವರಿಗೆ ಟಿಕೆಟ್ನೀಡಲಾಗಿದೆ.

ನವೆಂಬರ್3ರಂದುಕಾಂಗ್ರೆಸ್ 155ಅಭ್ಯರ್ಥಿಗಳಪಟ್ಟಿ ಬಿಡುಗಡೆ ಮಾಡಿತ್ತು,ಅದರಲ್ಲಿ46ಹಾಲಿಶಾಸಕರಿಗೂ ಟಿಕೆಟ್ ನೀಡಲಾಗಿತ್ತು,.ಅದಾದಮರುದಿನ 16ಅಭ್ಯರ್ಥಿಗಳಲಿಸ್ಟ್ ರಿಲೀಸ್ ಮಾಡಲಾಗಿತ್ತು.ಸೋಮವಾರರಾತ್ರಿ 13ಅಭ್ಯರ್ಥಿಗಳಪಟ್ಟಿ ಬಿಡುಗಡೆಗೊಳಿಸಿತ್ತು,

ಇನ್ನೂ17ಮಂದಿಅಭ್ಯರ್ಥಿಗಳ ಪಟ್ಟಿ ಘೋಷಿಸಬೇಕಾಗಿದೆ. ಸದ್ಯಮಧ್ಯ ಪ್ರದೇಶ ವಿಧಾನಸಭೆಯಲ್ಲಿಕಾಂಗ್ರೆಸ್ ನ 57ಶಾಸಕರಿದ್ದಾರೆ.ಸದ್ಯಮಧ್ಯಪ್ರದೇಶದಲ್ಲಿ ಬಿಜೆಪಿಸರ್ಕಾರವಿದ್ದು,2003 ರಿಂದಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ಗೆ ಆಡಳಿತ ವಿರೋಧಿ ಅಲೆ ಅಧಿಕಾರಕ್ಕೆಬರಲು ಸಹಾಯವಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ