#MeToo ಅಭಿಯಾನವನ್ನು ಬೆದರಿಕೆಗೆ ಬಳಸಿಕೊಳ್ಳಲಾಗುತ್ತಿದೆ: ಬಿಜೆಪಿ ಸಂಸದ 
ದೇಶ

#MeToo ಅಭಿಯಾನವನ್ನು ಬೆದರಿಕೆಯೊಡ್ಡಲು ಬಳಸಿಕೊಳ್ಳಲಾಗುತ್ತಿದೆ: ಬಿಜೆಪಿ ಸಂಸದ

ಭಾರತದಲ್ಲಿ #MeToo ಅಭಿಯಾನ ಸಾಕಷ್ಟು ಸದ್ದು ಮಾಡುತ್ತಿದ್ದು ಈಗಾಗಲೇ ಕೆಲವು ವೃತ್ತಿಪರರ ತಲೆದಂಡವೂ ಆಗಿದೆ.

ನವದೆಹಲಿ: ಭಾರತದಲ್ಲಿ #MeToo ಅಭಿಯಾನ ಸಾಕಷ್ಟು ಸದ್ದು ಮಾಡುತ್ತಿದ್ದು ಈಗಾಗಲೇ ಕೆಲವು ವೃತ್ತಿಪರರ ತಲೆದಂಡವೂ ಆಗಿದೆ. ಈಗ #MeToo ಅಭಿಯಾನದ ಬಗ್ಗೆ ಬಿಜೆಪಿ ಸಂಸದ ಉದಿತ್ ರಾಜ್ ಪ್ರತಿಕ್ರಿಯೆ ನೀಡಿದ್ದು, ಈ ಅಭಿಯಾನದ ಉದ್ದೇಶ ಶುದ್ಧಿಯನ್ನೇ ಪ್ರಶ್ನಿಸಿದ್ದಾರೆ. 
ಲೈಂಗಿಕ ಕಿರುಕೊಳಕ್ಕೊಳಗಾದ 10 ವರ್ಷಗಳ ನಂತರ #MeToo ಅಭಿಯಾನದ ಮೂಲಕ ಆರೋಪ ಮಾಡುವುದನ್ನು ಪ್ರಶ್ನಿಸಿರುವ ಉದಿತ್ ರಾಜ್, ಆರೋಪ ಮಾಡುತ್ತಿರುವ ಮಹಿಳೆಯರು ಅಭಿಯಾನವನ್ನು ಬೆದರಿಕೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಭಾರತದಲ್ಲಿ ಇದು ತಪ್ಪಾಗಿ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ. 
#MeToo ಅಭಿಯಾನ ಮುಖ್ಯವಾದುದ್ದೇ, ಆದರೆ ಕಿರುಕೊಳಕ್ಕೊಳಗಾದ 10 ವರ್ಷಗಳ ನಂತರ ಆರೋಪ ಮಾಡಿದರೆ ಅದರ ಪ್ರಸ್ತುತತೆ ಏನು? 10 ವರ್ಷಗಳ ನಂತರ ಮಾಡಿರುವ ಆರೋಪವನ್ನು ಈಗ ಹೇಗೆ ಸಾಬೀತುಪಡಿಸುತ್ತೀರಿ ಎಂದು ಉದಿತ್ ರಾಜ್ ಪ್ರಶ್ನಿಸಿದ್ದು ಕೇವಲ ಬೆದರಿಕೆಗಾಗಿ MeToo ಅಭಿಯಾನ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT