ಸಂಗ್ರಹ ಚಿತ್ರ 
ದೇಶ

ಒಂದೇ ರಾತ್ರಿ ಪ್ರತ್ಯೇಕ ಸ್ಥಳದಲ್ಲಿ ಯುವತಿಯ ಮೇಲೆ 10 ಕಾಮಾಂಧರಿಂದ ಎರಡು ಬಾರಿ ಗ್ಯಾಂಗ್ ರೇಪ್!

ಅಸಹಾಯಕ ಯುವತಿಯೋರ್ವಳ ಮೇಲೆ ಒಂದೇ ರಾತ್ರಿ ಬಾಯ್ ಫ್ರೆಂಡ್ ಸೇರಿದಂತೆ 6 ಮಂದಿ ಹಾಗೂ 4 ಮಂದಿ ಸೇರಿದಂತೆ ಒಟ್ಟಾರೆ 10 ಮಂದಿ ಕಾಮಾಂಧರು...

ಕಪೂರಥಲಾ: ಅಸಹಾಯಕ ಯುವತಿಯೋರ್ವಳ ಮೇಲೆ ಒಂದೇ ರಾತ್ರಿ ಬಾಯ್ ಫ್ರೆಂಡ್ ಸೇರಿದಂತೆ 6 ಮಂದಿ ಹಾಗೂ 4 ಮಂದಿ ಸೇರಿದಂತೆ ಒಟ್ಟಾರೆ 10 ಮಂದಿ ಕಾಮಾಂಧರು ಪ್ರತ್ಯೇಕ ಸ್ಥಳಗಳಲ್ಲಿ ಎರಡು ಬಾರಿ ಗ್ಯಾಂಗ್ ರೇಪ್ ನಡೆಸಿರುವ ಹೀನ ಕೃತ್ಯ ಪಂಜಾಬಿನ ಕಪೂರಥಲಾ ಎಂಬಲ್ಲಿ ನಡೆದಿದೆ. 
ಯುವತಿ ಮೇಲೆ ಮೊದಲ ಬಾರಿ ನಡೆದ ಸಾಮೂಹಿಕ ಅತ್ಯಾಚಾರ ಕೃತ್ಯದಲ್ಲಿ ಆಕೆಯ ಬಾಯ್ ಫ್ರೆಂಡ್ ಸೇರಿದಂತೆ 6 ಮಂದಿ ಶಾಮೀಲಾಗಿದ್ದರೆ. ಎರಡನೇ ಬಾರಿ ನಡೆದ ಅತ್ಯಾಚಾರದಲ್ಲಿ ನಾಲ್ವರು ಕಾಮಾಂಧರು ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 
ಸಂತ್ರಸ್ತ ಯುವತಿ ಮಾದಕ ವ್ಯಸನಿಯಾಗಿರುವ ಕಾರಣ ಕಳೆದ ಐದು ತಿಂಗಳ ಹಿಂದೆ ಇಬ್ಬರು ಅಪರಿಚಿತ ಡ್ರಗ್ ಪೂರೈಕೆದಾರರ ಸ್ನೇಹ ಬೆಳೆಸಿದ್ದೆ. ಅವರು ಸಂಚು ರೂಪಿಸಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ 24 ವರ್ಷದ ಜಲಂದರ್ ಮೂಲದ ಯುವತಿ ಆರೋಪಿಸಿದ್ದಾಳೆ. 
ಅದೇ ದಿನ ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚರದ ಕುರಿತು ಪರಿಚಯಸ್ಥರೊಬ್ಬರ ಬಳಿ ಹೇಳಿಕೊಂಡೆ. ಆತ ಪೊಲೀಸರಿಗೆ ದೂರು ನೀಡೋಣ ಅಂತ ನನ್ನನ್ನು ಪುಸಲಾಯಿಸಿ ಬೇರೊಂದು ಸ್ಥಳಕ್ಕೆ ಕರೆದೊಯ್ದು ಮೂವರು ಸ್ನೇಹಿತರ ಜತೆ ಸೇರಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಯುವತಿ ಹೇಳಿಕೊಂಡಿದ್ದಾಳೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಖಾಸಗಿ ಫೋನ್ ಕಂಪನಿಯ ಉದ್ಯೋಗಸ್ಥರು ವಾರ್ಷಿಕ ಸಭೆಗೆಂದು ವಿಯೆಟ್ನಾಂಗೆ ತೆರಳಿದ್ದಾಗ ದುರಂತ: ಪ್ರಧಾನಿ ಮೋದಿ ಸಂತಾಪ

ಬಾಗಲಕೋಟೆ: ಕಬ್ಬಿನ ಗದ್ದೆಯಲ್ಲಿ ಮಹಿಳೆ ಶವವಾಗಿ ಪತ್ತೆ! ಅಕ್ರಮ ಸಂಬಂಧಕ್ಕೆ ಬಲಿಯಾದ್ಲಾ ವಿವಾಹಿತೆ?

HMT ಆದಾಗ ನಾನು ಹುಟ್ಟಿರ್ಲಿಲ್ಲ, ನೀವೇನು? ಅರಣ್ಯ ಭೂಮಿ ಅಂತ ದಾಖಲೆ ತೋರಿಸಿ ಕುಮಾರಸ್ವಾಮಿಗೆ ಈಶ್ವರ್ ಖಂಡ್ರೆ ಟಾಂಗ್