ಪೊಲೀಸರ ಆರೋಪಗಳು ಹಾಸ್ಯಾಸ್ಪದ: ಗೊನ್ಸಾಲ್ವ್ಸ್ ಪುತ್ರ 
ದೇಶ

ಪೊಲೀಸರ ಆರೋಪಗಳು ಹಾಸ್ಯಾಸ್ಪದ: ಗೊನ್ಸಾಲ್ವ್ಸ್ ಪುತ್ರ

ಪ್ರಧಾನಿ ಮೋದಿಯ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ವೆರ್ನನ್ ಗೊನ್ಸಾಲ್ವ್ಸ್ ಅವರ ವಿರುದ್ಧ ಪೊಲೀಸರು ಮಾಡಿರುವ ಅಪರಾಧ ಹಾಸ್ಯಾಸ್ಪದ ಎಂದು ಗೊನ್ಸಾಲ್ವ್ಸ್ ಪುತ್ರ ಹೇಳಿದ್ದಾರೆ.

ಪ್ರಧಾನಿ ಮೋದಿಯ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ವೆರ್ನನ್ ಗೊನ್ಸಾಲ್ವ್ಸ್ ಅವರ ವಿರುದ್ಧ ಪೊಲೀಸರು ಮಾಡಿರುವ ಅಪರಾಧ ಹಾಸ್ಯಾಸ್ಪದ ಎಂದು ಗೊನ್ಸಾಲ್ವ್ಸ್  ಪುತ್ರ ಹೇಳಿದ್ದಾರೆ.
ಆ.28 ರಂದು ಮಹಾರಾಷ್ಟ್ರದ ಪೊಲೀಸರು ಮಾವೋವಾದಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಶಂಕೆಯ ಮೇಲೆ ವೆರ್ನನ್ ಗೊನ್ಸಾಲ್ವ್ಸ್ ಅವರ ಮನೆ ಮೇಲೆ ದಾಳಿ ನಡೆಸಿ, ಬಂಧ್ಸಿಇದ್ದರು. ಈ ಬೆನ್ನೆಲ್ಲೆ ನಾಲ್ವರು ನಕ್ಸಲ್ ಬೆಂಬಲಿಗರನ್ನು ಬಂಧಿಸಲಾಗಿತ್ತು. 
ಮಾವೋವಾದಿಗಳ ಬೆಂಬಲಿಗರನ್ನು ಬಂಧಿಸಿರುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಪೊಲೀಸರು ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ಪತ್ರಗಳು ಎಡಪಂಥೀಯ ಕಾರ್ಯಕರ್ತರಿಗೂ-ಮಾವೋವಾದಿ ಉಗ್ರರಿಗೂ ಸಂಪರ್ಕ ಇರುವುದು ಸ್ಪಷ್ಟವಾಗಿತ್ತು ಎಂದು ಪೊಲೀಸರು ಹೇಳಿದ್ದರು. 
"ಪೊಲೀಸರ ಆರೋಪ ಕೇಳಿ ನನಗೆ ನಗು ತಡೆಯುವುದಕ್ಕೆ ಆಗಲಿಲ್ಲ, ಅವರ ಆರೋಪಗಳು ಹಾಸ್ಯಾಸ್ಪದವಾಗಿದೆ ಎಂದು ಗೋನ್ಸಾಲ್ವ್ಸ್ ಪುತ್ರ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT