ಜಡೇಜಾಗೇ ಗೂಗ್ಲಿ: ಪತ್ನಿಯದ್ದು ಒಂದು ದಾರಿಯಾದರೆ ಸಹೋದರಿ, ತಂದೆಯದ್ದು ಮತ್ತೊಂದು! 
ದೇಶ

ಜಡೇಜಾಗೇ ಗೂಗ್ಲಿ: ಪತ್ನಿಯದ್ದು ಒಂದು ದಾರಿಯಾದರೆ ಸಹೋದರಿ, ತಂದೆಯದ್ದು ಮತ್ತೊಂದು!

ಮೈದಾನದಲ್ಲಿ ಗೂಗ್ಲಿ ಎಸೆತದಿಂದ ಬ್ಯಾಟ್ಸ್ ಮನ್ ಗಳನ್ನು ಪೇಚಿಗೆ ಸಿಲುಕಿಸುವ ಸ್ಪಿನ್ನರ್ ರವೀಂದ್ರ ಜಡೇಜಾಗೇ ಕುಟುಂಬ ಸದಸ್ಯರು ಗೂಗ್ಲಿ ಎಸೆದಿದ್ದಾರೆ.

ಗುಜರಾತ್: ಮೈದಾನದಲ್ಲಿ ಗೂಗ್ಲಿ ಎಸೆತದಿಂದ ಬ್ಯಾಟ್ಸ್ ಮನ್ ಗಳನ್ನು ಪೇಚಿಗೆ ಸಿಲುಕಿಸುವ ಸ್ಪಿನ್ನರ್ ರವೀಂದ್ರ ಜಡೇಜಾಗೇ ಕುಟುಂಬ ಸದಸ್ಯರು ಗೂಗ್ಲಿ ಎಸೆದಿದ್ದಾರೆ. 
ಏನು ರವೀಂದ್ರ ಜಡೇಜಾಗೆ ಕುಟುಂಬ ಸದಸ್ಯರು ಬೌಲಿಂಗ್ ಮಾಡ್ತಾರಾ ಅಂತ ಗೊಂದಲಕ್ಕೀಡಾಗಬೇಡಿ. ಇದು ರಾಜಕೀಯದ ವಿಷಯ. ಹೌದು, ರವೀಂದ್ರ ಜಡೇಜಾ ಅವರ ಪತ್ನಿ ರಿವಾ ಸೋಲಂಕಿ ಇತ್ತೀಚೆಗಷ್ಟೇ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈ ಬೆನ್ನಲ್ಲೇ ಜಡೇಜಾ ತಂದೆ ಹಾಗೂ ಜಡೇಜಾ ಸಹೋದರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 
ಏ.14 ರಂದು ಜಡೇಜಾ ಅವರ ತಂದೆ ಅನಿರುದ್ಧ್ ಸಿನ್ಹಾ ಹಾಗೂ ಸಹೋದರಿ ನೈನಬಾ, ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಸಮ್ಮುಖದಲ್ಲಿ ಗುಜರಾತ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 
ಕಾಂಗ್ರೆಸ್ ಸೇರಿಕೊಂಡ ನೈನಬಾ ಕಾಂಗ್ರೆಸ್ ಪರ ಪ್ರಚಾರಕ್ಕಿಳಿಯುವುದಾಗಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!