ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 
ದೇಶ

ಕೇಜ್ರಿವಾಲ್ ಏಕೆ ತಮ್ಮ ಟ್ರೇಡ್ ಮಾರ್ಕ್ ಮಫ್ಲರ್ ಧರಿಸುತ್ತಿಲ್ಲ? ದೆಹಲಿ ಸಿಎಂ ಏನಂದ್ರು ಗೊತ್ತಾ!

ರಾಷ್ಟ್ರ ರಾಜಧಾನಿ ದೆಹಲಿಯ ಜನರು ವಿಪರೀತ ಚಳಿಯಿಂದ ತತ್ತರಿಸಿ ಹೋಗಿರುವಂತೆ 'ಮಫ್ಲರ್ ಮ್ಯಾನ್' ಅಂತಲೇ ಬಿರುದು ತಂದುಕೊಟ್ಟಿದ್ದ ಟ್ರೇಡ್ ಮಾರ್ಕ್ ಮಫ್ಲರ್ ನ್ನು ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್ ಧರಿಸುತ್ತಿಲ್ಲವೇಕೆ? ಎಂದು ಟ್ವಿಟಿಗರು ಪ್ರಶ್ನಿಸಿದ್ದಾರೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜನರು ವಿಪರೀತ ಚಳಿಯಿಂದ ತತ್ತರಿಸಿ ಹೋಗಿರುವಂತೆ 'ಮಫ್ಲರ್ ಮ್ಯಾನ್' ಅಂತಲೇ ಬಿರುದು ತಂದುಕೊಟ್ಟಿದ್ದ ಟ್ರೇಡ್ ಮಾರ್ಕ್ ಮಫ್ಲರ್ ನ್ನು ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್ ಧರಿಸುತ್ತಿಲ್ಲವೇಕೆ? ಎಂದು ಟ್ವಿಟಿಗರು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್,  ಬಹಳ ಹಿಂದೆಯೇ ಮಫ್ಲರ್ ನ್ನು ತೆಗೆದುಕೊಂಡಿದ್ದೇನೆ. ಆದರೆ, ನೀವು ಗಮನಿಸಿಲ್ಲ ಅಷ್ಟೇ. ಬಹಳ ಚಳಿಯಿದೆ. ಎಲ್ಲರೂ ಕಾಳಜಿ ವಹಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಆರಂಭಿಕ ದಿನಗಳಲ್ಲಿ ಮಫ್ಲರ್ ನ್ನು ಕೇಜ್ರಿವಾಲ್ ಅವರ  ರಾಜಕೀಯ ಎದುರಾಳು ಅಪಹಾಸ್ಯ ಮಾಡಲು ಬಳಸುತ್ತಿದ್ದರು. ಆದರೆ, ಆದನ್ನೇ ಅಸ್ತ್ರ ಮಾಡಿಕೊಂಡಿದ್ದ ಎಎಪಿ ಹಾಗೂ ಅದರ ಮುಖ್ಯಸ್ಥ ಕೇಜ್ರಿವಾಲ್ ' 2015ರಲ್ಲಿ ಮಫ್ಲರ್ ಮ್ಯಾನ್ ವಾಪಾಸ್ ಎಂಬ ಘೋಷಣೆಯಡಿ ಪ್ರಚಾರ ನಡೆಸುವ ಮೂಲಕ 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. 

ಚಳಿಗಾಲದ ಸಂದರ್ಭದಲ್ಲಿ ಈ ಹಿಂದೆ ಅನೇಕ ಬಾರಿ ಟ್ವಿಟರ್ ನಲ್ಲಿ  ಮಫ್ಲರ್ ಮ್ಯಾನ್ ಹ್ಯಾಷ್ ಟಾಗ್ ಟ್ರೆಂಡಿಂಗ್ ಆಗುತಿತ್ತು. 2020ರಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, 'ಅಚ್ಚೆ ಬೀಟೆ ಪಾಂಚ್ ಸಾಲ್ ಲಾಗೆ ರಾಹೊ ಕೇಜ್ರಿವಾಲ್ ' ಎಎಪಿಯ ಈ ಬಾರಿಯ ಘೋಷ ವಾಕ್ಯವಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT