ಟ್ವಿಟರ್ ನಲ್ಲಿ ಯಡವಟ್ಟು: ರಾಜ್ಯ ಕಾಂಗ್ರೆಸ್ ಪ್ರಕಾರ ಇವರೇ ಲಾಲಾ ಲಜಪತ್ ರಾಯ್! 
ದೇಶ

ಟ್ವಿಟರ್ ನಲ್ಲಿ ಯಡವಟ್ಟು: ರಾಜ್ಯ ಕಾಂಗ್ರೆಸ್ ಪ್ರಕಾರ ಇವರೇ ಲಾಲಾ ಲಜಪತ್ ರಾಯ್!

ಕಾಂಗ್ರೆಸ್ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಡವಟ್ಟು ಮಾಡಿಕೊಂಡು ಟೀಕೆಗೆ ಗುರಿಯಾಗುತ್ತಿರುತ್ತದೆ. ಈಗ ಅಂಥಹದ್ದೇ ಮತ್ತೊಂದು ಯಡವಟ್ಟನ್ನು ಮಾಡಿಕೊಂಡಿದೆ.

ಬೆಂಗಳೂರು: ಕಾಂಗ್ರೆಸ್ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಡವಟ್ಟು ಮಾಡಿಕೊಂಡು ಟೀಕೆಗೆ ಗುರಿಯಾಗುತ್ತಿರುತ್ತದೆ. ಈಗ ಅಂಥಹದ್ದೇ ಮತ್ತೊಂದು ಯಡವಟ್ಟನ್ನು ಮಾಡಿಕೊಂಡಿದೆ.
ಜ.28 ರಂದು ಲಾಲಾ ಲಜಪತ್ ರಾಯ್ ಅವರ ಜನ್ಮದಿನ. ಸ್ವಾತಂತ್ರ್ಯ ಹೋರಾಟಗಾರಾದ ಲಾಲ ಲಜಪತ್ ರಾಯ್ ಅವರ ಜನ್ಮದಿನದ ಅಂಗವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ಪೋಸ್ಟ್ ನಲ್ಲಿ ಲಜಪತ್ ರಾಯ್ ಅವರ ಫೋಟೋ ಬದಲು ಬಾಲಗಂಗಾಧರ ತಿಲಕ್ ಅವರ ಫೋಟೊ ಪ್ರಕಟಿಸಿ ಯಡವಟ್ಟು ಮಾಡಿಕೊಂಡಿತ್ತು. 
ತಕ್ಷಣವೇ ತಪ್ಪಿನ ಅರಿವಾಗಿ ಟ್ವೀಟ್ ನ್ನು ಡಿಲೀಟ್ ಮಾಡಿದ್ದು, ನಂತರ ಲಾಲಾ ಲಜಪತ್ ಅವರ ಚಿತ್ರವಿರುವ ಪೋಸ್ಟ್ ನ್ನೇ ಪ್ರಕಟಿಸಿದೆ. ಕಾಂಗ್ರೆಸ್ ನ ಯಡವಟ್ಟಿನ ಟ್ವೀಟ್ ಗೆ ಸಾಕಷ್ಟು ಟೀಕೆ ಬಂದಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕದ ಇತಿಹಾಸದಲ್ಲೇ ಮೊದಲು; ಪ್ರತಿಭಟಿಸುವುದಾದರೇ ಸದನದ ಬಾವಿಗೆ ಬನ್ನಿ: ವಿಪಕ್ಷ ಶಾಸಕರಿಗೆ ಸ್ಪೀಕರ್ ಆಹ್ವಾನ, BJP ಕಿಡಿ!

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ, ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ Video

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!