ಮುಂದಿನ 2 ದಿನಗಳ ಕಾಲ ಬಿಸಿ ಹವೆ: ರಾಜಸ್ಥಾನದಲ್ಲಿ 49° ತಲುಪಿದ ತಾಪಮಾನ! 
ದೇಶ

ಮುಂದಿನ 2 ದಿನಗಳ ಕಾಲ ಬಿಸಿ ಹವೆ: ರಾಜಸ್ಥಾನದಲ್ಲಿ 49 ಡಿಗ್ರಿ ತಲುಪಿದ ತಾಪಮಾನ!

ಮುಂದಿನ 2 ದಿನಗಳ ಕಾಲ ಬಿಸಿ ಹವೆ ಮುಂದುವರೆಯಲಿದ್ದು ರಾಜಸ್ಥಾನದಲ್ಲಿ ತಾಪಮಾನ 49 ಡಿಗ್ರಿ ತಲುಪಿದೆ.

ಚುರು: ಮುಂದಿನ 2 ದಿನಗಳ ಕಾಲ ಬಿಸಿ ಹವೆ ಮುಂದುವರೆಯಲಿದ್ದು ರಾಜಸ್ಥಾನದಲ್ಲಿ ತಾಪಮಾನ 49 ಡಿಗ್ರಿ ತಲುಪಿದೆ. 
ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಲಿದೆ ಎಂದು ಹೇಳಿದೆ. 
ಈಗಿನ ವರೆಗೆ ರಾಜಸ್ಥಾನದ ಚುರುವಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದೆ. ಇದೇ ವೇಳೆ ಪಂಜಾಬ್, ಹರ್ಯಾಣ, ಚಂಡೀಘಡ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಒಣ ಬಿಸಿ ಹವೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಕರಾವಳಿ ಪ್ರದೇಶದಲ್ಲಿ ತಾಪಮಾನ 37°C ಕ್ಕಿಂತ ಹೆಚ್ಚು ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ಬುಡಕ್ಕೇ ಕೈ ಹಾಕಿದ ಇರಾನ್; Nuclear ಕೇಂದ್ರದ ಮೇಲೆ ಕ್ಷಿಪಣಿ ದಾಳಿ, ಧ್ವಂಸ?

ಅಮೆರಿಕದ ಮತ್ತೊಂದು F-15 ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್; 4ನೇ ಯುದ್ಧ ವಿಮಾನ ಪತನ!

'ನಾವು ಒಂದೇ ಧರ್ಮದವರು.. ನನ್ ಜೊತೆ Se* ಮಾಡು.. ನಿನ್ ಕೇಸ್ ತಗೋತೀನಿ': ಅತ್ಯಾಚಾರ ಸಂತ್ರಸ್ಥೆಗೆ ಪೊಲೀಸಪ್ಪ ಡಿಮ್ಯಾಂಡ್!

APL 2026: 6,6,6,6,6,6,6,6; 69 ಎಸೆತಗಳಲ್ಲಿ 195 ರನ್ ಚಚ್ಚಿದ RCBಯ ಅನ್ ಸೋಲ್ಡ್ ಬ್ಯಾಟರ್ Swastik Chikara!

US ಏರ್​ಪೋರ್ಟ್ ಭದ್ರತಾ ಸಿಬ್ಬಂದಿಯ ವೇತನ ಪಾವತಿಗೆ ಎಲೋನ್ ಮಸ್ಕ್ ಮುಂದು! ಟ್ರಂಪ್ ಕಿಡಿ

SCROLL FOR NEXT