ದೇಶ

ಕಿಮ್-ಟ್ರಂಪ್ ಭೇಟಿ ವೇಳೆ ನೂಕುನುಗ್ಗಲು: ಶ್ವೇತ ಭವನದ ಅಧಿಕಾರಿಗೆ ಗಾಯ!

Srinivas Rao BV
ಉತ್ತರ ಕೊರಿಯಾಗೆ ಭೇಟಿ ನೀಡಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಹೆಗ್ಗಳಿಗೆ ಡೊನಾಲ್ಡ್ ಟ್ರಂಪ್ ಪಾತ್ರರಾಗಿದ್ದು, ಉತ್ತರ ಕೊರಿಯಾ ಸರ್ವಾಧಿಕಾರಿ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದಾರೆ. 
ಈ ನಡುವೆ ಉತ್ತರ ಕೊರಿಯಾ ಅಧಿಕಾರಿಗಳು-ಅಮೆರಿಕ ಅಧಿಕಾರಿಗಳಿದ್ದ ಪ್ರದೇಶದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸ್ಟೆಫನಿ ಗ್ರಿಶಮ್ ಗೆ 
ಸಿಎನ್ಎನ್ ವರದಿಯ ಪ್ರಕಾರ ಈ ಘಟನೆಯಲ್ಲಿ ಗ್ರಿಶಮ್ ಮೂಗೇಟಿಗೊಳಗಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. 
SCROLL FOR NEXT