ಬಿಜೆಪಿ 
ದೇಶ

ಬಿಜೆಪಿ ವೆಬ್​ಸೈಟ್​ಗೆ​ ಕನ್ನ ಹಾಕಿದ ಕಿಡಿಗೇಡಿಗಳು! ನೀವಿನ್ನೂ ನೋಡಿಲ್ಲವೆ ಎಂದು ಕಾಲೆಳೆದ ರಮ್ಯಾ

ಇನ್ನೇನು ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ ಎನ್ನುವಾಗ ಲೇ ಭಾರತೀಯ ಜನತಾ ಪಕ್ಷ (ಬಿಜೆಪಿ) ವೆಬ್​ಸೈಟ್​ನನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ

ನವದೆಹಲಿ: ಇನ್ನೇನು ಲೋಕಸಭೆ ಚುನಾವಣೆ ಹತ್ತಿರದಲ್ಲಿದೆ ಎನ್ನುವಾಗಲೇ ಭಾರತೀಯ ಜನತಾ ಪಕ್ಷ (ಬಿಜೆಪಿ) ವೆಬ್​ಸೈಟ್​ನನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.ಬಿಜೆಪಿಯ ಅಧಿಕೃತ ವೆಬ್ ಪೇಜ್ www.bjp.org  ಹ್ಯಾಕ್ ಆಗಿದ್ದು We will be come back soon! ​  ಎಂದು ತೋರಿಸಲಾಗುತ್ತಿದೆ.
ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ಹ್ಯಾಕರ್ಸ್ ಗಳು ಬಿಜೆಪಿ ಜಾಲತಾಣವನ್ನು ಹ್ಯಾಕ್ ಮಾಡಿದ್ದಾರೆ. ಆದರೆ ಇದುವರೆಗೆ ಈ ಸಂಬಂದ್ಝ ಪಕ್ಷದ ನಾಯಕರಾರೂ ದೂರು ಸಲ್ಲಿಸಿಲ್ಲ ಅಲ್ಲವೇಹೇಳಿಕೆಗಳನ್ನು ನೀಡಿಲ್ಲ.
ಆದರೆ ಬಿಜೆಪಿ ವೆಬ್ ತಾಣ ಹ್ಯಾಕ್ ಆಗಿರುವುದನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ.
ಹ್ಯಾಕ್ ಆಗಿದ್ದ ವೇಳೆ ನರೇಂದ್ರ ಮೋದಿ ಹಾಗೂ ಜರ್ಮನಿ ಚಾನ್ಸಲರ್ ಮಾರ್ಕೆಲ್​ ಜತೆಯಾಗಿರುವ ಫೋಟೋ ಕಂಡುಬಂದಿದೆ.ಅಲ್ಲದೆ ಕೆಲ ಅವಹೇಳನಕಾರಿ ಬರಹ ಸಹ ಹಾಕಲಾಗಿದೆ.
"ಭಾಯಿಯೋ ಔರ್ ಬೆಹನೊ, ನೀವೀಗ ಬಿಜೆಪಿ ವೆಬ್​ಸೈಟ್ ನೋಡುತ್ತಿಲ್ಲವಾದರೆ ಮುಂದೆಂದೂ ಹೀಗೆ ನೋಡಲು ಸಾಧ್ಯವಾಗದಿರಬಹುದು" ರಮ್ಯಾ ಟ್ವೀಟ್ ಮಾಡಿಕೊಂಡಿದ್ದಾರೆ. ಬಿಜೆಪಿ ಜಾಲತಾಣ ಹ್ಯಾಕರ್ಸ್ ಗಳಿಂದ ಹ್ಯಾಕ್ ಆಗಿದ್ದ ಮಾಹಿತಿಯನ್ನು ರಮ್ಯಾ ಈ ರೀತಿ ಟ್ವೀಟ್ ನಲ್ಲಿ ಬಹಿರಂಗಪಡಿಸಿದ್ದಾರೆ.
ಇನ್ನು ಇದಾಗಲೇ ವಿಶೇಷ ಕಾರ್ಯತಂಡ ವೆಬ್ ತಾಣದ ಪುನರುತ್ಥಾನಕ್ಕೆ ಮುಂದಾಗಿದ್ದು ಇದೀಗ We will be come back soon! ಎಂಬ ಹೇಳಿಕೆ ಕಾಣಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಮೈಸೂರು ದಸರಾ ವೇದಿಕೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಎಡವಟ್ಟು; ಸಿಎಂ ಡಿಕೆಶಿ ಪತ್ನಿ ಹೆಸರು ಹೇಳುವಾಗ ಗೊಂದಲ! Video

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ