ಭಾರತೀಯ ಪೌರತ್ವ ಪಡೆದ ಪಾಕಿಸ್ತಾನಿಯರು 
ದೇಶ

ಪುಣೆ: 45 ಪಾಕಿಸ್ತಾನಿಯರಿಗೆ ಭಾರತೀಯ ಪೌರತ್ವ

ಸುಮಾರು ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದಿದ್ದ ಸುಮಾರು 45 ಪಾಕಿಸ್ತಾನಿಯರಿಗೆ ಪುಣೆ ಜಿಲ್ಲಾಡಳಿತ ಭಾರತೀಯ ಪೌರತ್ವ ನೀಡಿದೆ. ಇವರು ಹಲವು ...

ಪುಣೆ: ಸುಮಾರು ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದಿದ್ದ ಸುಮಾರು 45 ಪಾಕಿಸ್ತಾನಿಯರಿಗೆ ಪುಣೆ ಜಿಲ್ಲಾಡಳಿತ ಭಾರತೀಯ ಪೌರತ್ವ ನೀಡಿದೆ. ಇವರು ಹಲವು ವರ್ಷಗಳಿಂದ  ಪುಣೆಯಲ್ಲಿ ವಾಸವಾಗಿದ್ದರು.
ತಮ್ಮ ಸ್ವಂತ ರಾಷ್ಟ್ರದಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತದೆ ಎಂಬ ಭಯದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಈ ಜನ ಭಾರತೀಯ ಪೌರತ್ವ ಕೋರಿ ಅರ್ಜಿ ಸಲ್ಲಿಸಿದ್ದರು.
ಇದು ಪುಣೆಯ ಜಿಲ್ಲಾಧಿಕಾರಿ ಕಚೇರಿ 45 ಮಂದಿಗೆ ಭಾರತೀಯ ಪೌರತ್ವ ನೀಡಿದೆ, ಹಲವು ವರ್ಷಗಳಿಂದ ಈ ಅರ್ಜಿಗಳು ಹಾಗೇಯೆ ಉಳಿದಿದ್ದವು, ಭಾರತೀಯ ಪೌರತ್ವ ಕಾಯಿದೆ ತಿದ್ದುಪಡಿ ನಂತರ ಅವರಿಗೆ ಈ ಪೌರತ್ವ ನೀಡಲಾಗಿದೆ ಎಂದು ಪುಣೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ನಮಗೆ ಸಮಸ್ಯೆಗಳು ಎದುರಾದಲು ಅದಕ್ಕಾಗಿ ನಾವು ಇಲ್ಲಿಗೆ ಬಂದಿದ್ದೆವು, ಆದರೆ ಇಲ್ಲಿ ಪೌರತ್ವ ಪಡೆಯುವುದಕ್ಕಾಗಿ ಹೋರಾಟ ನಡೆಸಬೇಕಾಯಿತು ಎಂದು ಭಾರತೀಯ ಪೌರತ್ವ ಪಡೆದ ಪ್ರಜೆಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: Falahari Maharaj ಯೂ-ಟರ್ನ್, ಕ್ಷಮೆಯಾಚನೆ! video