ದೇಶ

ನಕಲಿ ಎಸಿಬಿ ವ್ಯಕ್ತಿಗೆ ಗಂಡನಿಂದ ಕುಸ್ತಿ ಪಟ್ಟು, ಪತ್ನಿಯಿಂದ ಚಪ್ಪಲಿ ಏಟು, ವಿಡಿಯೋ!

Vishwanath S
ಜೆಮ್‌ಶೆಡ್‌ಪುರ: ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ದಾಳಿ ಮಾಡಲು ಬಂದಿದ್ದ ವ್ಯಕ್ತಿಗೆ ಮಹಿಳೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ನಕಲಿ ಎಸಿಬಿ ಅಧಿಕಾರಿ ಮಹಿಳೆ ಹತ್ತಿರ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು ಹಣ ಪಡೆಯಲೆಂದು ಬಂದ ಆತನಿಗೆ ಮಹಿಳೆ ಪತಿಯೊಂದಿಗೆ ಸೇರಿ ನಡುಬೀದಿಯಲ್ಲೇ ಚಪ್ಪಲಿ ಮತ್ತು ಕೋಲಿನಿಂದ ಥಳಿಸಿ ಬುದ್ಧಿ ಕಲಿಸಿದ್ದಾಳೆ.
ಇನ್ನು ನಕಲಿ ಎಸಿಬಿ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
SCROLL FOR NEXT