ದಂಪತಿ 
ದೇಶ

ಮದುವೆ ಆರತಕ್ಷತೆಯಲ್ಲಿ ಗನ್ ಹಿಡಿದು ಪೋಸ್ ಕೊಟ್ಟ ನಾಗಾಲ್ಯಾಂಡ್ ರೆಬಲ್ ನಾಯಕನ ಪುತ್ರ-ಸೊಸೆ!

ನಾಗಾಲ್ಯಾಂಡ್ ಬಂಡುಕೋರ ನಾಾಯಕನ ಪುತ್ರನ ಮದುವೆ ಆರತಕ್ಷತೆಗೆ ಆಗಮಿಸಿದ್ದ ಅತಿಥಿಗಳು ನವ ದಂಪತಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿರುವುದನ್ನು ನೋಡಿ ಆಘಾತಗೊಂಡಿದ್ದಾರೆ.

ಗುವಾಹತಿ: ನಾಗಾಲ್ಯಾಂಡ್ ಬಂಡುಕೋರ ನಾಾಯಕನ ಪುತ್ರನ ಮದುವೆ ಆರತಕ್ಷತೆಗೆ ಆಗಮಿಸಿದ್ದ ಅತಿಥಿಗಳು ನವ ದಂಪತಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿರುವುದನ್ನು ನೋಡಿ ಆಘಾತಗೊಂಡಿದ್ದಾರೆ.

ಯುವ ದಂಪತಿಗಳು ಕೈಯಲ್ಲಿ ಅತ್ಯಾಧುನಿಕ ಗನ್ ಗಳನ್ನು ಹಿಡಿದು ಪೋಸ್ ಕೊಡುತ್ತಿರುವ ಫೋಟೋಗಳ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ದಂಪತಿಗಳು ಕೈಯಲ್ಲಿ ಎಕೆ 56 ಮತ್ತು ಎಂ16 ಗನ್ ಗಳನ್ನು ಹಿಡಿದು ವಿವಿಧ ರೀತಿಯಲ್ಲಿ ಪೋಸ್ ನೀಡಿದ್ದಾರೆ.

ಕಳೆದ ಶನಿವಾರ ರಾಜ್ಯದ ವಾಣಿಜ್ಯ ನಗರಿ ದಿಂಪುರ್ ದಲ್ಲಿ ಎನ್ ಎಸ್ ಸಿಎನ್-ಯು ನಾಯಕ ಬೋಹೋಟೋ ಕಿಬಾ ಅವರ ಪುತ್ರನ ಮದುವೆ ಆರತಕ್ಷತೆ ನಡೆದಿದ್ದು, ಇಂತಹ ಶುಭ ಸಮಾರಂಭದಲ್ಲಿ ಗನ್ ಗಳನ್ನು ಪ್ರದರ್ಶಿಸಿರುವ ಬಗ್ಗೆ ಹಲವು ಅತಿಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ನವ ದಂಪತಿಗಳ ಈ ಕೃತ್ಯಕ್ಕೆ ಟ್ಟಿಟ್ಟಿಗರು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ಮತ್ತು ಮಹಿಳೆ ಕೈಯಲ್ಲಿ ಗನ್ ಕೊಟ್ಟಿದ್ದು ತಪ್ಪು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ